Watchtower ONLINE LIBRARY
Watchtower
ONLINE LIBRARY
ಕನ್ನಡ (ಬರಹ ಭಾಷೆ)
  • BIBLE
  • PUBLICATIONS
  • MEETINGS
ಕ್ರೈಸ್ತ ಗ್ರೀಕ್‌ ಶಾಸ್ತ್ರಗ್ರಂಥದ—ಹೊಸ ಲೋಕ ಭಾಷಾಂತರ

ಮತ್ತಾಯ ಮುಖ್ಯಾಂಶಗಳು

ಮತ್ತಾಯ

ಮುಖ್ಯಾಂಶಗಳು

  • 1

    • ಯೇಸು ಕ್ರಿಸ್ತನ ವಂಶಾವಳಿ (1-17)

    • ಯೇಸುವಿನ ಜನನ (18-25)

  • 2

    • ಜ್ಯೋತಿಷಿಗಳ ಭೇಟಿ (1-12)

    • ಈಜಿಪ್ಟಿಗೆ ಓಡಿಹೋಗುತ್ತಾರೆ (13-15)

    • ಹೆರೋದನು ಗಂಡುಮಕ್ಕಳನ್ನು ಕೊಲ್ಲಿಸುತ್ತಾನೆ (16-18)

    • ನಜರೇತಿಗೆ ವಾಪಸ್‌ ಬರುತ್ತಾರೆ (19-23)

  • 3

    • ಸ್ನಾನಿಕ ಯೋಹಾನನು ಸಾರುತ್ತಾನೆ  (1-12)

    • ಯೇಸುವಿನ ದೀಕ್ಷಾಸ್ನಾನ (13-17)

  • 4

    • ಸೈತಾನನು ಯೇಸುವನ್ನು ಪರೀಕ್ಷಿಸುತ್ತಾನೆ (1-11)

    • ಯೇಸು ಗಲಿಲಾಯದಲ್ಲಿ ಸಾರಲು ಶುರುಮಾಡುತ್ತಾನೆ (12-17)

    • ಯೇಸು ತನ್ನ ಮೊದಲ ಶಿಷ್ಯರನ್ನು ಕರೆಯುತ್ತಾನೆ (18-22)

    • ಯೇಸು ಸಾರುತ್ತಾನೆ, ಕಲಿಸುತ್ತಾನೆ ಮತ್ತು ವಾಸಿಮಾಡುತ್ತಾನೆ (23-25)

  • 5

    • ಬೆಟ್ಟದ ಭಾಷಣ (1-48)

      • ಯೇಸು ಬೆಟ್ಟದ ಮೇಲೆ ಕಲಿಸಲು ಶುರುಮಾಡುತ್ತಾನೆ (1, 2)

      • ಸಂತೋಷ ತರುವ 9 ವಿಷಯಗಳು (3-12)

      • ಉಪ್ಪು ಮತ್ತು ಬೆಳಕು (13-16)

      • ಯೇಸು ನಿಯಮ ಪುಸ್ತಕದ ಮಾತುಗಳನ್ನು ನೆರವೇರಿಸಲಿದ್ದಾನೆ (17-20)

      • ಕೋಪ (21-26), ವ್ಯಭಿಚಾರ (27-30), ವಿಚ್ಛೇದನ (31, 32), ಆಣೆ (33-37), ಸೇಡು (38-42), ಶತ್ರುಗಳ ಮೇಲೆ ಪ್ರೀತಿ (43-48) ಎಂಬ ವಿಷಯಗಳ ಬಗ್ಗೆ ಬುದ್ಧಿವಾದ

  • 6

    • ಬೆಟ್ಟದ ಭಾಷಣ (1-34)

      • ಒಳ್ಳೇ ಕೆಲಸಗಳನ್ನು ಮಾಡಿ ಡಂಗುರ ಸಾರಬೇಡಿ (1-4)

      • ಪ್ರಾರ್ಥನೆ ಮಾಡುವ ವಿಧ (5-15)

        • ಮಾದರಿ ಪ್ರಾರ್ಥನೆ (9-13)

      • ಉಪವಾಸ (16-18)

      • ಭೂಮಿಯಲ್ಲಿ ಮತ್ತು ಸ್ವರ್ಗದಲ್ಲಿ ಸಂಪತ್ತು (19-24)

      • ಚಿಂತೆ ಮಾಡುವುದನ್ನು ನಿಲ್ಲಿಸಿ (25-34)

        • ದೇವರ ರಾಜ್ಯಕ್ಕೆ ಯಾವಾಗಲೂ ಮೊದಲ ಸ್ಥಾನ ಕೊಡಿ (33)

  • 7

    • ಬೆಟ್ಟದ ಭಾಷಣ (1-27)

      • ತೀರ್ಪು ಮಾಡುವುದನ್ನು ನಿಲ್ಲಿಸಿ (1-6)

      • ಕೇಳುತ್ತಾ ಇರಿ, ಹುಡುಕುತ್ತಾ ಇರಿ, ತಟ್ಟುತ್ತಾ ಇರಿ (7-11)

      • ಸುವರ್ಣ ನಿಯಮ (12)

      • ಇಕ್ಕಟ್ಟಾದ ಬಾಗಿಲು (13, 14)

      • ಅವರ ಫಲಗಳಿಂದಲೇ ಅವರನ್ನು ಕಂಡುಹಿಡಿಯಬಹುದು (15-23)

      • ಬಂಡೆ ಮೇಲಿರುವ ಮನೆ, ಮರಳಿನ ಮೇಲಿರುವ ಮನೆ (24-27)

    • ಯೇಸು ಕಲಿಸುವ ರೀತಿ ನೋಡಿ ಜನರ ಗುಂಪು ಮೂಕವಿಸ್ಮಿತವಾಯಿತು (28, 29)

  • 8

    • ಕುಷ್ಠರೋಗಿ ವಾಸಿಯಾದನು (1-4)

    • ಸೇನಾಧಿಕಾರಿಯ ನಂಬಿಕೆ (5-13)

    • ಕಪೆರ್ನೌಮಿನಲ್ಲಿ ತುಂಬ ಜನರನ್ನು ಯೇಸು ವಾಸಿಮಾಡುತ್ತಾನೆ (14-17)

    • ಯೇಸುವನ್ನು ಹಿಂಬಾಲಿಸುವ ವಿಧ (18-22)

    • ಯೇಸು ಬಿರುಗಾಳಿಯನ್ನು ಶಾಂತ ಮಾಡುತ್ತಾನೆ (23-27)

    • ಯೇಸು ಕೆಟ್ಟ ದೇವದೂತರನ್ನು ಹಂದಿಗಳೊಳಗೆ ಕಳುಹಿಸುತ್ತಾನೆ (28-34)

  • 9

    • ಲಕ್ವ ಹೊಡೆದಿದ್ದ ವ್ಯಕ್ತಿಯನ್ನು ಯೇಸು ವಾಸಿಮಾಡುತ್ತಾನೆ (1-8)

    • ಯೇಸು ಮತ್ತಾಯನನ್ನು ಕರೆಯುತ್ತಾನೆ (9-13)

    • ಉಪವಾಸದ ಬಗ್ಗೆ ಪ್ರಶ್ನೆ (14-17)

    • ಯಾಯೀರನ ಮಗಳು; ಒಬ್ಬ ಸ್ತ್ರೀ ಯೇಸುವಿನ ಮೇಲಂಗಿಯನ್ನು ಮುಟ್ಟುತ್ತಾಳೆ (18-26)

    • ಕುರುಡರನ್ನು ಮತ್ತು ಮೂಕನನ್ನು ಯೇಸು ವಾಸಿಮಾಡುತ್ತಾನೆ (27-34)

    • ಕೊಯ್ಲು ಬಹಳ ಆದರೆ ಕೆಲಸದವರು ಕಡಿಮೆ (35-38)

  • 10

    • 12 ಅಪೊಸ್ತಲರು (1-4)

    • ಸೇವೆಗೆ ನಿರ್ದೇಶನಗಳು (5-15)

    • ಶಿಷ್ಯರಿಗೆ ಹಿಂಸೆ ಬಂದೇ ಬರುತ್ತದೆ (16-25)

    • ಮನುಷ್ಯರಿಗಲ್ಲ, ದೇವರಿಗೆ ಭಯಪಡಿರಿ (26-31)

    • ಶಾಂತಿ ತರಲು ಅಲ್ಲ, ಖಡ್ಗ ಹಾಕಲು ಬಂದಿರುವುದು (32-39)

    • ಯೇಸುವಿನ ಶಿಷ್ಯರನ್ನು ಸ್ವೀಕರಿಸುವುದು (40-42)

  • 11

    • ಸ್ನಾನಿಕ ಯೋಹಾನನನ್ನು ಯೇಸು ಹೊಗಳುತ್ತಾನೆ (1-15)

    • ಪ್ರತಿಕ್ರಿಯೆ ತೋರಿಸದ ಪೀಳಿಗೆಯನ್ನು ಖಂಡಿಸಲಾಗುತ್ತದೆ (16-24)

    • ದೇವರು ದೀನ ಜನರನ್ನು ಇಷ್ಟಪಟ್ಟಿದ್ದಕ್ಕೆ ಯೇಸು ಸ್ತುತಿಸುತ್ತಾನೆ (25-27)

    • ಯೇಸುವಿನ ನೊಗ ಹೊಸ ಚೈತನ್ಯ ಕೊಡುತ್ತದೆ (28-30)

  • 12

    • ಯೇಸು “ಸಬ್ಬತ್‌ ದಿನಕ್ಕೆ ಒಡೆಯ” (1-8)

    • ಕೈ ಬತ್ತಿಹೋಗಿದ್ದ ವ್ಯಕ್ತಿ ವಾಸಿಯಾಗುತ್ತಾನೆ (9-14)

    • ದೇವರ ಪ್ರೀತಿಯ ಸೇವಕ (15-21)

    • ಪವಿತ್ರಶಕ್ತಿಯ ಸಹಾಯದಿಂದ ಕೆಟ್ಟ ದೇವದೂತರನ್ನು ಬಿಡಿಸುತ್ತಾನೆ (22-30)

    • ಕ್ಷಮೆ ಇಲ್ಲದ ಪಾಪ (31, 32)

    • ಮರ ಯಾವ ತರಹದ್ದು ಎಂದು ಫಲದಿಂದ ಗೊತ್ತಾಗುತ್ತದೆ (33-37)

    • ಯೋನನ ಸೂಚನೆ (38-42)

    • ಕೆಟ್ಟ ದೇವದೂತ ವಾಪಸ್‌ ಬಂದಾಗ (43-45)

    • ಯೇಸುವಿನ ತಾಯಿ ಮತ್ತು ತಮ್ಮಂದಿರು (46-50)

  • 13

    • ದೇವರ ರಾಜ್ಯದ ಬಗ್ಗೆ ಉದಾಹರಣೆಗಳು (1-52)

      • ಬೀಜ ಬಿತ್ತುವವನು (1-9)

      • ಯೇಸು ಯಾಕೆ ಉದಾಹರಣೆಗಳನ್ನು ಹೇಳುತ್ತಿದ್ದನು (10-17)

      • ಬೀಜ ಬಿತ್ತುವವನ ಉದಾಹರಣೆಯ ವಿವರಣೆ (18-23)

      • ಗೋದಿ ಮತ್ತು ಕಳೆಗಳು (24-30)

      • ಸಾಸಿವೆ ಕಾಳು ಮತ್ತು ಹುಳಿಹಿಟ್ಟು (31-33)

      • ಉದಾಹರಣೆಗಳನ್ನು ಬಳಸಿ ಮಾತಾಡುವುದು ಭವಿಷ್ಯವಾಣಿಯನ್ನು ನೆರವೇರಿಸುತ್ತದೆ (34, 35)

      • ಗೋದಿ ಮತ್ತು ಕಳೆಗಳ ಉದಾಹರಣೆಯ ವಿವರಣೆ (36-43)

      • ಬಚ್ಚಿಡಲಾದ ನಿಧಿ ಮತ್ತು ಒಳ್ಳೇ ಮುತ್ತು (44-46)

      • ದೊಡ್ಡ ಬಲೆ (47-50)

      • ಖಜಾನೆಯಲ್ಲಿರುವ ಹೊಸ ಮತ್ತು ಹಳೇ ವಸ್ತುಗಳು (51, 52)

    • ಯೇಸುವನ್ನು ಸ್ವಂತ ಊರಿನಲ್ಲಿ ತಿರಸ್ಕರಿಸಲಾಗುತ್ತದೆ (53-58)

  • 14

    • ಸ್ನಾನಿಕ ಯೋಹಾನನ ತಲೆ ಕಡಿಯಲಾಗುತ್ತದೆ (1-12)

    • 5,000 ಜನರಿಗೆ ಯೇಸು ಊಟ ಕೊಡುತ್ತಾನೆ (13-21)

    • ಯೇಸು ನೀರಿನ ಮೇಲೆ ನಡೆಯುತ್ತಾನೆ (22-33)

    • ಗೆನೆಜರೇತ್‌ ಊರಿನಲ್ಲಿ ವಾಸಿ ಮಾಡುತ್ತಾನೆ (34-36)

  • 15

    • ಮನುಷ್ಯರ ಸಂಪ್ರದಾಯಗಳನ್ನು ಬಯಲಿಗೆಳೆಯಲಾಯಿತು (1-9)

    • ಅಶುದ್ಧವಾಗಿರುವ ವಿಷಯಗಳು ಹೃದಯದಿಂದ ಬರುತ್ತವೆ (10-20)

    • ಫೊಯಿನಿಕೆ ಸ್ತ್ರೀಯ ಅಪಾರ ನಂಬಿಕೆ (21-28)

    • ಯೇಸು ತುಂಬ ಕಾಯಿಲೆಗಳನ್ನು ವಾಸಿಮಾಡುತ್ತಾನೆ (29-31)

    • 4,000 ಜನರಿಗೆ ಯೇಸು ಊಟ ಕೊಡುತ್ತಾನೆ (32-39)

  • 16

    • ಒಂದು ಸೂಚನೆ ತೋರಿಸಲು ಬೇಡಿಕೆ (1-4)

    • ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟು (5-12)

    • ಸ್ವರ್ಗದ ರಾಜ್ಯದ ಬೀಗದ ಕೈಗಳು (13-20)

      • ಬಂಡೆ ಮೇಲೆ ಕಟ್ಟಿರುವ ಸಭೆ (18)

    • ಯೇಸು ತನ್ನ ಮರಣದ ಬಗ್ಗೆ ಮುಂಚೆಯೇ ತಿಳಿಸುತ್ತಾನೆ (21-23)

    • ನಿಜವಾದ ಶಿಷ್ಯ (24-28)

  • 17

    • ಯೇಸುವಿನ ರೂಪ ಬದಲಾಗುತ್ತದೆ (1-13)

    • ಸಾಸಿವೆ ಕಾಳಿನಷ್ಟು ನಂಬಿಕೆ (14-21)

    • ಯೇಸು ತನ್ನ ಮರಣದ ಬಗ್ಗೆ ಇನ್ನೊಂದು ಸಲ ಮುಂತಿಳಿಸುತ್ತಾನೆ (22, 23)

    • ಮೀನಿನ ಬಾಯಿಯಲ್ಲಿ ಸಿಕ್ಕಿದ ನಾಣ್ಯದಿಂದ ತೆರಿಗೆ ಕಟ್ಟಲಾಯಿತು (24-27)

  • 18

    • ಸ್ವರ್ಗದ ರಾಜ್ಯದಲ್ಲಿ ದೊಡ್ಡವನು (1-6)

    • ಎಡವಲು ಕಾರಣವಾಗುವ ವಿಷಯಗಳು (7-11)

    • ದಾರಿತಪ್ಪಿದ ಕುರಿಯ ಉದಾಹರಣೆ (12-14)

    • ಸಹೋದರನನ್ನು ಸಂಪಾದಿಸುವುದು ಹೇಗೆ (15-20)

    • ಕ್ಷಮಿಸದಿರುವ ಸೇವಕನ ಉದಾಹರಣೆ (21-35)

  • 19

    • ಮದುವೆ ಮತ್ತು ವಿಚ್ಛೇದನ (1-9)

    • ಮದುವೆಯಾಗದೆ ಇರುವುದು ಒಂದು ವರ (10-12)

    • ಯೇಸು ಮಕ್ಕಳನ್ನು ಆಶೀರ್ವದಿಸುತ್ತಾನೆ (13-15)

    • ಶ್ರೀಮಂತನು ಕೇಳಿದ ಪ್ರಶ್ನೆ (16-24)

    • ಸ್ವರ್ಗದ ರಾಜ್ಯಕ್ಕಾಗಿ ತ್ಯಾಗಗಳು (25-30)

  • 20

    • ದ್ರಾಕ್ಷಿತೋಟದಲ್ಲಿ ಕೆಲಸ ಮಾಡಿದವರು ಮತ್ತು ಅವರಿಗೆ ಸಿಕ್ಕಿದ ಒಂದೇ ಕೂಲಿ (1-16)

    • ಯೇಸು ತನ್ನ ಮರಣದ ಬಗ್ಗೆ ಮತ್ತೊಂದು ಸಲ ಮುಂತಿಳಿಸುತ್ತಾನೆ (17-19)

    • ರಾಜ್ಯದಲ್ಲಿ ಸ್ಥಾನಕ್ಕಾಗಿ ಕೋರಿಕೆ (20-28)

      • ತುಂಬ ಜನರಿಗಾಗಿ ಯೇಸು ಕೊಟ್ಟ ಬಿಡುಗಡೆ ಬೆಲೆ (28)

    • ಇಬ್ಬರು ಕುರುಡರನ್ನು ಯೇಸು ವಾಸಿಮಾಡಿದನು (29-34)

  • 21

    • ಯೇಸು ರಾಜನಂತೆ ಪ್ರವೇಶಿಸುತ್ತಾನೆ (1-11)

    • ಯೇಸು ದೇವಾಲಯವನ್ನು ಶುದ್ಧಗೊಳಿಸುತ್ತಾನೆ (12-17)

    • ಅಂಜೂರ ಮರಕ್ಕೆ ಶಾಪ (18-22)

    • ಯೇಸುವಿನ ಅಧಿಕಾರವನ್ನು ಪ್ರಶ್ನಿಸಲಾಗುತ್ತದೆ (23-27)

    • ಇಬ್ಬರು ಮಕ್ಕಳ ಉದಾಹರಣೆ (28-32)

    • ಕೊಲೆ ಮಾಡಿದ ಬೆಳೆಗಾರರ ಉದಾಹರಣೆ (33-46)

      • ಮುಖ್ಯವಾದ ಮೂಲೆಗಲ್ಲನ್ನು ತಿರಸ್ಕರಿಸಲಾಗುತ್ತದೆ (42)

  • 22

    • ಮದುವೆ ಔತಣದ ಉದಾಹರಣೆ (1-14)

    • ದೇವರು ಮತ್ತು ಕೈಸರ (15-22)

    • ಸತ್ತವರನ್ನು ಮತ್ತೆ ಜೀವಂತ ಎಬ್ಬಿಸಲಾಗುವುದರ ಬಗ್ಗೆ ಪ್ರಶ್ನೆ (23-33)

    • ಎರಡು ಅತೀ ಪ್ರಾಮುಖ್ಯ ಆಜ್ಞೆಗಳು (34-40)

    • ಕ್ರಿಸ್ತನು ದಾವೀದನ ಮಗನೇ? (41-46)

  • 23

    • ಪಂಡಿತರನ್ನು ಮತ್ತು ಫರಿಸಾಯರನ್ನು ಅನುಕರಿಸಬೇಡಿ (1-12)

    • ಪಂಡಿತರಿಗೆ ಮತ್ತು ಫರಿಸಾಯರಿಗೆ ಆಗುವ ಗತಿ (13-36)

    • ಯೆರೂಸಲೇಮನ್ನು ನೆನಸಿ ಯೇಸು ದುಃಖಿಸುತ್ತಾನೆ (37-39)

  • 24

    • ಕ್ರಿಸ್ತನ ಸಾನಿಧ್ಯದ ಸೂಚನೆ (1-51)

      • ಯುದ್ಧಗಳು, ಆಹಾರದ ಕೊರತೆ, ಭೂಕಂಪಗಳು (7)

      • ಸಿಹಿಸುದ್ದಿಯನ್ನು ಸಾರಲಾಗುವುದು (14)

      • ಮಹಾ ಸಂಕಟ (21, 22)

      • ಮನುಷ್ಯಕುಮಾರನ ಸೂಚನೆ (30)

      • ಅಂಜೂರ ಮರ (32-34)

      • ನೋಹನ ದಿನಗಳ ಹಾಗೆ (37-39)

      • ಎಚ್ಚರವಾಗಿರಿ (42-44)

      • ನಂಬಿಗಸ್ತ ಆಳು ಮತ್ತು ಕೆಟ್ಟ ಆಳು (45-51)

  • 25

    • ಕ್ರಿಸ್ತನ ಸಾನಿಧ್ಯದ ಸೂಚನೆ (1-46)

      • 10 ಕನ್ಯೆಯರ ಉದಾಹರಣೆ (1-13)

      • ತಲಾಂತುಗಳ ಉದಾಹರಣೆ (14-30)

      • ಕುರಿಗಳು ಮತ್ತು ಆಡುಗಳು (31-46)

  • 26

    • ಯೇಸುವನ್ನು ಸಾಯಿಸಲು ಯಾಜಕರು ಸಂಚು ಮಾಡುತ್ತಾರೆ (1-5)

    • ಯೇಸುವಿನ ಮೇಲೆ ಸುಗಂಧ ತೈಲ ಸುರಿಸಲಾಯಿತು (6-13)

    • ಕೊನೇ ಪಸ್ಕ ಮತ್ತು ದ್ರೋಹ (14-25)

    • ಮೊದಲನೇ ‘ಒಡೆಯನ ರಾತ್ರಿ ಊಟ’ (26-30)

    • ಯೇಸು ಯಾರೆಂದು ಗೊತ್ತಿಲ್ಲ ಎಂದು ಪೇತ್ರ ಹೇಳುತ್ತಾನೆ ಎಂದು ಮುಂತಿಳಿಸಲಾಯಿತು (31-35)

    • ಗೆತ್ಸೇಮನೆ ತೋಟದಲ್ಲಿ ಯೇಸು ಪ್ರಾರ್ಥಿಸುತ್ತಾನೆ (36-46)

    • ಯೇಸುವನ್ನು ಬಂಧಿಸಲಾಗುತ್ತದೆ (47-56)

    • ಹಿರೀಸಭೆಯಲ್ಲಿ ವಿಚಾರಣೆ (57-68)

    • ಯೇಸು ಯಾರೆಂದು ಗೊತ್ತಿಲ್ಲವೆಂದು ಪೇತ್ರನು ಹೇಳುತ್ತಾನೆ (69-75)

  • 27

    • ಯೇಸುವನ್ನು ಪಿಲಾತನ ಕೈಗೆ ಒಪ್ಪಿಸಲಾಗುತ್ತದೆ (1, 2)

    • ಯೂದನು ನೇಣು ಹಾಕಿಕೊಳ್ಳುತ್ತಾನೆ (3-10)

    • ಯೇಸುವನ್ನು ಪಿಲಾತನ ಮುಂದೆ ನಿಲ್ಲಿಸಲಾಗುತ್ತದೆ (11-26)

    • ಎಲ್ಲರ ಮುಂದೆ ಗೇಲಿಮಾಡಲಾಗುತ್ತದೆ (27-31)

    • ಗೊಲ್ಗೊಥಾದಲ್ಲಿ ಕಂಬಕ್ಕೆ ಜಡಿಯಲಾಗುತ್ತದೆ (32-44)

    • ಯೇಸುವಿನ ಮರಣ (45-56)

    • ಯೇಸುವಿನ ಹೂಣಿಡುವಿಕೆ (57-61)

    • ಸಮಾಧಿಯನ್ನು ಭದ್ರ ಮಾಡಲಾಗುತ್ತದೆ (62-66)

  • 28

    • ಯೇಸು ಮತ್ತೆ ಜೀವಂತವಾಗಿ ಎಬ್ಬಿಸಲ್ಪಡುತ್ತಾನೆ (1-10)

    • ಸುಳ್ಳು ಹೇಳಲು ಸೈನಿಕರಿಗೆ ಲಂಚ (11-15)

    • ಶಿಷ್ಯರನ್ನು ಮಾಡುವ ಆಜ್ಞೆ (16-20)

    ಕನ್ನಡ (ಬರಹ ಭಾಷೆ) ಪ್ರಕಾಶನಗಳು (2021)
    Log Out
    Log In
    • ಕನ್ನಡ (ಬರಹ ಭಾಷೆ)
    • Share
    • Preferences
    • Copyright © 2025 Watch Tower Bible and Tract Society of Pennsylvania
    • Terms of Use
    • Privacy Policy
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • Log In
    Share