ಅ. ಕಾರ್ಯ 5:41 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 41 ಅಪೊಸ್ತಲರು ಹಿರೀಸಭೆಯಿಂದ ಹೋಗುವಾಗ ತುಂಬ ಸಂತೋಷದಿಂದ+ ಹೋದ್ರು. ಯಾಕಂದ್ರೆ ಯೇಸು ಹೆಸ್ರಿಂದಾಗಿ ಅವಮಾನಪಡೋ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಅವ್ರಿಗೆ ತುಂಬ ಖುಷಿ ಆಯ್ತು. ರೋಮನ್ನರಿಗೆ 5:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅಷ್ಟೇ ಅಲ್ಲ, ಕಷ್ಟಗಳು ಬಂದಾಗ ಖುಷಿಪಡೋಣ.*+ ಯಾಕಂದ್ರೆ ನಮಗೆ ಗೊತ್ತಿರೋ ಹಾಗೆ, ಕಷ್ಟದಲ್ಲಿ ಇರುವಾಗ ನಾವು ಸಹಿಸ್ಕೊಳ್ಳೋದನ್ನ ಕಲಿತೀವಿ.+
41 ಅಪೊಸ್ತಲರು ಹಿರೀಸಭೆಯಿಂದ ಹೋಗುವಾಗ ತುಂಬ ಸಂತೋಷದಿಂದ+ ಹೋದ್ರು. ಯಾಕಂದ್ರೆ ಯೇಸು ಹೆಸ್ರಿಂದಾಗಿ ಅವಮಾನಪಡೋ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಅವ್ರಿಗೆ ತುಂಬ ಖುಷಿ ಆಯ್ತು.
3 ಅಷ್ಟೇ ಅಲ್ಲ, ಕಷ್ಟಗಳು ಬಂದಾಗ ಖುಷಿಪಡೋಣ.*+ ಯಾಕಂದ್ರೆ ನಮಗೆ ಗೊತ್ತಿರೋ ಹಾಗೆ, ಕಷ್ಟದಲ್ಲಿ ಇರುವಾಗ ನಾವು ಸಹಿಸ್ಕೊಳ್ಳೋದನ್ನ ಕಲಿತೀವಿ.+