ಅ. ಕಾರ್ಯ 3:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನಮ್ಮ ಪೂರ್ವಜರ ದೇವರು ಅಂದ್ರೆ ಅಬ್ರಹಾಮ, ಇಸಾಕ, ಯಾಕೋಬನ ದೇವರು+ ತನ್ನ ಸೇವಕನಾದ ಯೇಸುವನ್ನ+ ಉನ್ನತ ಸ್ಥಾನಕ್ಕೆ ಏರಿಸಿದ್ದಾನೆ.+ ಆ ಯೇಸುವನ್ನ ನೀವು ಹಿಡಿದು ಕೊಟ್ರಿ.+ ಪಿಲಾತ ಆತನನ್ನ ಬಿಟ್ಟುಬಿಡಬೇಕು ಅಂತ ಅಂದ್ಕೊಂಡ್ರೂ ನೀವು ಒಪ್ಪಲಿಲ್ಲ.
13 ನಮ್ಮ ಪೂರ್ವಜರ ದೇವರು ಅಂದ್ರೆ ಅಬ್ರಹಾಮ, ಇಸಾಕ, ಯಾಕೋಬನ ದೇವರು+ ತನ್ನ ಸೇವಕನಾದ ಯೇಸುವನ್ನ+ ಉನ್ನತ ಸ್ಥಾನಕ್ಕೆ ಏರಿಸಿದ್ದಾನೆ.+ ಆ ಯೇಸುವನ್ನ ನೀವು ಹಿಡಿದು ಕೊಟ್ರಿ.+ ಪಿಲಾತ ಆತನನ್ನ ಬಿಟ್ಟುಬಿಡಬೇಕು ಅಂತ ಅಂದ್ಕೊಂಡ್ರೂ ನೀವು ಒಪ್ಪಲಿಲ್ಲ.