-
ಲೂಕ 11:24-26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಒಬ್ಬ ಕೆಟ್ಟ ದೇವದೂತ ಒಬ್ಬ ಮನುಷ್ಯನಿಂದ ಹೊರಗೆ ಬಂದಾಗ ವಿಶ್ರಾಂತಿಗಾಗಿ ಜಾಗ ಹುಡುಕ್ತಾನೆ. ಮರುಭೂಮಿಯಲ್ಲಿ ಅಲೆದಾಡಿದ್ರೂ ಎಲ್ಲೂ ಜಾಗ ಸಿಗಲ್ಲ. ಆಗ ಅವನು ‘ನಾನು ಬಿಟ್ಟುಬಂದ ಮನೆಗೆ ಮತ್ತೆ ಹೋಗ್ತೀನಿ’ ಅಂತ ವಾಪಸ್ ಬರ್ತಾನೆ.+ 25 ಬಂದಾಗ ಆ ಮನೆಯನ್ನ ಚೆನ್ನಾಗಿ ಗುಡಿಸಿ ಅಲಂಕಾರ ಮಾಡಿರೋದನ್ನ ನೋಡ್ತಾನೆ. 26 ಆಗ ಆ ಕೆಟ್ಟ ದೇವದೂತ ಹೋಗಿ ತನಗಿಂತ ಕೆಟ್ಟವರಾಗಿದ್ದ ಇನ್ನೂ ಏಳು ಕೆಟ್ಟ ದೇವದೂತರನ್ನ ಕರ್ಕೊಂಡು ಬರ್ತಾನೆ. ಅವ್ರೆಲ್ಲ ಒಟ್ಟಿಗೆ ಆ ಮನುಷ್ಯನಲ್ಲಿ ಸೇರಿಕೊಳ್ತಾರೆ. ಆಗ ಆ ಮನುಷ್ಯನ ಗತಿ ಮುಂಚೆಗಿಂತ ಕೆಟ್ಟದಾಗುತ್ತೆ.”
-