ಲೂಕ 17:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಪೂರ್ವದಿಂದ ಪಶ್ಚಿಮದ ತನಕ ಮಿಂಚೋ ಮಿಂಚಿನ ತರ ಮನುಷ್ಯಕುಮಾರ+ ತಾನು ಬರೋ ಕಾಲದಲ್ಲೂ ಇರ್ತಾನೆ.+