ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 7:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಜಲಪ್ರಳಯ+ ಬರೋ ಮುಂಚೆ ನೋಹ ತನ್ನ ಹೆಂಡತಿ, ಮಕ್ಕಳು, ಸೊಸೆಯರ ಜೊತೆ ಹಡಗಿನ ಒಳಗೆ ಹೋದ.

  • ಇಬ್ರಿಯ 11:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ನಂಬಿಕೆ ಇದ್ದಿದ್ರಿಂದಾನೇ ನೋಹ+ ಅವನ ಜೀವನದಲ್ಲೇ ನೋಡ್ದೆ ಇದ್ದ+ ವಿಷ್ಯದ ಬಗ್ಗೆ ದೇವರು ಎಚ್ಚರಿಕೆ ಕೊಟ್ಟಾಗ ಆತನ ಮಾತನ್ನ ಪಾಲಿಸಿದ* ಮತ್ತು ತನ್ನ ಕುಟುಂಬವನ್ನ ಕಾಪಾಡೋಕೆ ಒಂದು ದೊಡ್ಡ ಹಡಗನ್ನ ಕಟ್ಟಿದ.+ ಈ ನಂಬಿಕೆಯಿಂದಾನೇ ಅವನು ಈ ಲೋಕ ಶಿಕ್ಷೆ ಪಡಿಯೋಕೆ ಯೋಗ್ಯವಾಗಿದೆ ಅಂತ ತೋರಿಸಿದ.+ ಅವನ ನಂಬಿಕೆಯಿಂದಾನೇ ಅವನು ದೇವರ ದೃಷ್ಟಿಯಲ್ಲಿ ನೀತಿವಂತನಾದ.

  • 1 ಪೇತ್ರ 3:19, 20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಆಮೇಲೆ ಕ್ರಿಸ್ತ ಬಂಧನದಲ್ಲಿದ್ದ ಕೆಟ್ಟ ದೇವದೂತರಿಗೆ ತೀರ್ಪಿನ ಸಂದೇಶವನ್ನ ಸಾರಿದ.+ 20 ಆ ದೇವದೂತರು ನೋಹನ ಕಾಲದಲ್ಲಿ ದೇವರ ಮಾತು ಕೇಳಲಿಲ್ಲ.+ ನೋಹ ಹಡಗನ್ನ ಕಟ್ತಿದ್ದಾಗ+ ದೇವರು ತಾಳ್ಮೆಯಿಂದ ಕಾಯ್ತಾ ಇದ್ದ. ಆ ನಾವೆಯಲ್ಲಿ ಸ್ವಲ್ಪ ಜನ ಮಾತ್ರ ಅಂದ್ರೆ ಎಂಟು ಜನ ಮಾತ್ರ ಜಲಪ್ರಳಯದಿಂದ ಪಾರಾದ್ರು.+

  • 2 ಪೇತ್ರ 2:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಅಷ್ಟೇ ಅಲ್ಲ, ದೇವರು ಆ ಕಾಲದ ಲೋಕವನ್ನ ಸುಮ್ನೆ ಬಿಡಲಿಲ್ಲ.+ ಜಲಪ್ರಳಯ ತಂದು ಭಕ್ತಿಯಿಲ್ಲದ ಜನ್ರನ್ನ ನಾಶಮಾಡಿದನು.+ ಆದ್ರೆ ನೀತಿಯ ಬಗ್ಗೆ ಸಾರಿದ+ ನೋಹನನ್ನ ಮತ್ತು ಅವನ ಜೊತೆ ಏಳು ಜನ್ರನ್ನ+ ಕಾಪಾಡಿದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ