ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಹಾನ 6:56
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 56 ನನ್ನ ಮಾಂಸ ತಿಂದು ನನ್ನ ರಕ್ತ ಕುಡಿಯೋ ವ್ಯಕ್ತಿ ನನ್ನ ಹತ್ರ ಆಪ್ತನಾಗಿ ಇರ್ತಾನೆ, ನಾನೂ ಅವನ ಹತ್ರ ಆಪ್ತವಾಗಿ ಇರ್ತಿನಿ.+

  • 1 ಕೊರಿಂಥ 12:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ನೀವು ಕ್ರಿಸ್ತನ ದೇಹವಾಗಿದ್ದೀರ,+ ನಿಮ್ಮಲ್ಲಿ ಪ್ರತಿಯೊಬ್ಬರು ಆ ದೇಹದ ಒಂದೊಂದು ಅಂಗವಾಗಿ ಇದ್ದೀರ.+

  • ಎಫೆಸ 4:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಆತನಿಂದ ದೇಹದ ಎಲ್ಲ ಅಂಗಗಳು+ ಒಂದಕ್ಕೊಂದು ಚೆನ್ನಾಗಿ ಜೋಡಿಸ್ಕೊಂಡಿದೆ. ಪ್ರತಿಯೊಂದು ಅಂಗ ದೇಹಕ್ಕೆ ಬೇಕಾಗಿರೋದನ್ನ ಕೊಡೋದ್ರಲ್ಲಿ ಒಂದಕ್ಕೊಂದು ಸಹಕಾರ ಕೊಡುತ್ತೆ. ಪ್ರತಿಯೊಂದು ಅಂಗ ಅದ್ರ ಕೆಲಸವನ್ನ ಸರಿಯಾಗಿ ಮಾಡಿದ್ರೆ ಇಡೀ ದೇಹ ಚೆನ್ನಾಗಿ ಬೆಳೆದು ಪ್ರೀತಿಯಲ್ಲಿ ಬಲವಾಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ