1 ಕೊರಿಂಥ 15:53 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 53 ಕೊಳೆತು ಹೋಗೋ ಈ ದೇಹ ಕೊಳೆಯದ ದೇಹವಾಗಿ ಬದಲಾಗಬೇಕು.+ ಸಾಯೋ ಈ ದೇಹ ಅಮರವಾಗಿ ಬದಲಾಗಬೇಕು.+ ಪ್ರಕಟನೆ 3:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನಾನು ಗೆದ್ದು ನನ್ನ ಅಪ್ಪನ ಜೊತೆ ಆತನ ಸಿಂಹಾಸನದ ಮೇಲೆ ಕೂತ ಹಾಗೆ+ ಗೆಲ್ಲೋ+ ವ್ಯಕ್ತಿಗೆ ನನ್ನ ಜೊತೆ ನನ್ನ ಸಿಂಹಾಸನದಲ್ಲಿ+ ಕೂತ್ಕೊಳೋ ಅವಕಾಶ ಕೊಡ್ತೀನಿ.
21 ನಾನು ಗೆದ್ದು ನನ್ನ ಅಪ್ಪನ ಜೊತೆ ಆತನ ಸಿಂಹಾಸನದ ಮೇಲೆ ಕೂತ ಹಾಗೆ+ ಗೆಲ್ಲೋ+ ವ್ಯಕ್ತಿಗೆ ನನ್ನ ಜೊತೆ ನನ್ನ ಸಿಂಹಾಸನದಲ್ಲಿ+ ಕೂತ್ಕೊಳೋ ಅವಕಾಶ ಕೊಡ್ತೀನಿ.