1 ಕೊರಿಂಥ 11:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ನಾನು ಕ್ರಿಸ್ತನನ್ನ ಅನುಕರಿಸೋ ತರಾನೇ ನೀವೂ ನನ್ನನ್ನ ಅನುಕರಿಸಿ.+ ಫಿಲಿಪ್ಪಿ 3:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಸಹೋದರರೇ, ನೀವೆಲ್ಲ ನನ್ನನ್ನ ಅನುಕರಿಸೋಕೆ ಪ್ರಯತ್ನಿಸಿ.+ ನಾವು ನಿಮಗಾಗಿ ಇಟ್ಟ ಮಾದರಿಯನ್ನ ಯಾರೆಲ್ಲ ಅನುಕರಿಸ್ತಿದ್ದಾರೋ ಅವ್ರಿಗೆ ಗಮನಕೊಡಿ. 1 ಥೆಸಲೊನೀಕ 1:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ನೀವು ತುಂಬ ಕಷ್ಟದಲ್ಲಿದ್ರೂ+ ಪವಿತ್ರಶಕ್ತಿಯಿಂದ ಸಿಗೋ ಆನಂದದಿಂದ ದೇವರ ಮಾತನ್ನ ಒಪ್ಕೊಂಡ್ರಿ, ನಮ್ಮ ತರ+ ಮತ್ತು ಯೇಸು ತರ ನಡ್ಕೊಂಡ್ರಿ.+
17 ಸಹೋದರರೇ, ನೀವೆಲ್ಲ ನನ್ನನ್ನ ಅನುಕರಿಸೋಕೆ ಪ್ರಯತ್ನಿಸಿ.+ ನಾವು ನಿಮಗಾಗಿ ಇಟ್ಟ ಮಾದರಿಯನ್ನ ಯಾರೆಲ್ಲ ಅನುಕರಿಸ್ತಿದ್ದಾರೋ ಅವ್ರಿಗೆ ಗಮನಕೊಡಿ.
6 ನೀವು ತುಂಬ ಕಷ್ಟದಲ್ಲಿದ್ರೂ+ ಪವಿತ್ರಶಕ್ತಿಯಿಂದ ಸಿಗೋ ಆನಂದದಿಂದ ದೇವರ ಮಾತನ್ನ ಒಪ್ಕೊಂಡ್ರಿ, ನಮ್ಮ ತರ+ ಮತ್ತು ಯೇಸು ತರ ನಡ್ಕೊಂಡ್ರಿ.+