ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಶಾಯ 51:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  3 ಯೆಹೋವ ಚೀಯೋನಿಗೆ ಸಾಂತ್ವನ ನೀಡ್ತಾನೆ.+

      ಪಾಳುಬಿದ್ದಿರೋ ಅದ್ರ ಎಲ್ಲ ಸ್ಥಳಗಳನ್ನ ಆತನು ಮತ್ತೆ ಸರಿಮಾಡ್ತಾನೆ,*+

      ಅದ್ರ ಮರಳುಗಾಡನ್ನ ಏದೆನಿನ ತರ ಮಾಡ್ತಾನೆ,+

      ಅದ್ರ ಬಯಲು ಪ್ರದೇಶವನ್ನ ಯೆಹೋವನ ತೋಟದ ಹಾಗೆ ಮಾಡ್ತಾನೆ.+

      ಆ ಪಟ್ಟಣದಲ್ಲಿ ಸಂತೋಷ, ಸಂಭ್ರಮ ತುಂಬಿರುತ್ತೆ.

      ಅಲ್ಲಿ ಕೃತಜ್ಞತೆ ಸಲ್ಲಿಸಲಾಗುತ್ತೆ, ಇಂಪಾದ ಗೀತೆಯನ್ನ ಹಾಡಲಾಗುತ್ತೆ.+

  • ರೋಮನ್ನರಿಗೆ 15:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ತಾಳಿಕೊಳ್ಳೋಕೆ ಮತ್ತು ಸಾಂತ್ವನ ಪಡಿಯೋಕೆ ನಮಗೆ ಸಹಾಯ ಮಾಡೋ ದೇವರು ಕ್ರಿಸ್ತ ಯೇಸುವಿನ ಮನಸ್ಸನ್ನ ನಿಮಗೆ ಕೊಡ್ಲಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ