ಪ್ರಕಟನೆ 2:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ಎಫೆಸ+ ಸಭೆಯ ದೇವದೂತನಿಗೆ+ ಹೀಗೆ ಬರಿ: ಬಲಗೈಯಲ್ಲಿ ಏಳು ನಕ್ಷತ್ರಗಳನ್ನ ಹಿಡ್ಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯ ನಿಂತಿರೋ ವ್ಯಕ್ತಿ ಈ ಮಾತುಗಳನ್ನ ಹೇಳ್ತಿದ್ದಾನೆ.+ ಪ್ರಕಟನೆ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅಷ್ಟೇ ಅಲ್ಲ ನೀನು ನನ್ನ ಹೆಸ್ರಿಗೋಸ್ಕರ ಎಷ್ಟೋ ಸಹಿಸ್ಕೊಂಡಿದ್ದೀಯ.+ ಸಹಿಸ್ಕೊಂಡು ಸಹಿಸ್ಕೊಂಡು ನಿನಗೆ ಸುಸ್ತಾಗಲಿಲ್ಲ.+
2 “ಎಫೆಸ+ ಸಭೆಯ ದೇವದೂತನಿಗೆ+ ಹೀಗೆ ಬರಿ: ಬಲಗೈಯಲ್ಲಿ ಏಳು ನಕ್ಷತ್ರಗಳನ್ನ ಹಿಡ್ಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯ ನಿಂತಿರೋ ವ್ಯಕ್ತಿ ಈ ಮಾತುಗಳನ್ನ ಹೇಳ್ತಿದ್ದಾನೆ.+
3 ಅಷ್ಟೇ ಅಲ್ಲ ನೀನು ನನ್ನ ಹೆಸ್ರಿಗೋಸ್ಕರ ಎಷ್ಟೋ ಸಹಿಸ್ಕೊಂಡಿದ್ದೀಯ.+ ಸಹಿಸ್ಕೊಂಡು ಸಹಿಸ್ಕೊಂಡು ನಿನಗೆ ಸುಸ್ತಾಗಲಿಲ್ಲ.+