ಎಫೆಸ 5:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ನೀವು ಕ್ರಿಸ್ತನಿಗೆ ಭಯಪಟ್ಟು ಒಬ್ರಿಗೊಬ್ರು ಅಧೀನತೆ ತೋರಿಸಿ.+ 1 ಪೇತ್ರ 5:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅದೇ ತರ, ಯುವಕರೇ, ವಯಸ್ಸಲ್ಲಿ ನಿಮಗಿಂತ ದೊಡ್ಡವ್ರಿಗೆ ಅಧೀನರಾಗಿ.+ ತಗ್ಗಿಬಗ್ಗಿ ನಡಿರಿ. ಯಾಕಂದ್ರೆ ದೇವರಿಗೆ ಅಹಂಕಾರಿಗಳನ್ನ ಕಂಡ್ರೆ ಇಷ್ಟ ಆಗಲ್ಲ. ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.+
5 ಅದೇ ತರ, ಯುವಕರೇ, ವಯಸ್ಸಲ್ಲಿ ನಿಮಗಿಂತ ದೊಡ್ಡವ್ರಿಗೆ ಅಧೀನರಾಗಿ.+ ತಗ್ಗಿಬಗ್ಗಿ ನಡಿರಿ. ಯಾಕಂದ್ರೆ ದೇವರಿಗೆ ಅಹಂಕಾರಿಗಳನ್ನ ಕಂಡ್ರೆ ಇಷ್ಟ ಆಗಲ್ಲ. ಆದ್ರೆ ದೀನರಿಗೆ ಅಪಾರ ಕೃಪೆ ತೋರಿಸ್ತಾನೆ.+