37 ಬೇರೆಯವ್ರಲ್ಲಿ ತಪ್ಪು ಹುಡುಕೋದನ್ನ ನಿಲ್ಲಿಸಿ, ಯಾಕಂದ್ರೆ ದೇವರು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ.+ ಆರೋಪ ಹಾಕೋದನ್ನ ನಿಲ್ಲಿಸಿ, ಆಗ ಬೇರೆಯವರು ನಿಮ್ಮ ಮೇಲೆ ಆರೋಪ ಹಾಕಲ್ಲ. ಕ್ಷಮಿಸ್ತಾ ಇರಿ, ಆಗ ನಿಮಗೆ ಕ್ಷಮೆ ಸಿಗುತ್ತೆ.+
4 ಇನ್ನೊಬ್ಬನ ಸೇವಕ ಮಾಡಿದ್ದು ತಪ್ಪು ಅಂತ ತೀರ್ಪು ಮಾಡೋಕೆ ನೀನ್ಯಾರು?+ ಅವನು ನಿನ್ನ ಸೇವಕ ಅಲ್ಲ, ದೇವರ ಸೇವಕ.+ ದೇವರೇ ಅವನ ಯಜಮಾನ. ಅವನು ಮಾಡಿದ್ದು ಸರಿನಾ ತಪ್ಪಾ ಅಂತ ಅವನ ಯಜಮಾನನೇ ತೀರ್ಮಾನ ಮಾಡ್ತಾನೆ.* ಆ ಸೇವಕ ಯಶಸ್ಸು ಪಡಿಯೋಕೆ* ಯೆಹೋವನೇ* ಅವನಿಗೆ ಸಹಾಯ ಮಾಡ್ತಾನೆ.