ಯೋಹಾನ 16:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ನನ್ನಿಂದಾಗಿ ನಿಮಗೆ ಶಾಂತಿ ಸಿಗಲಿ+ ಅಂತಾನೇ ಇದೆಲ್ಲ ಹೇಳಿದೆ. ಲೋಕದಲ್ಲಿ ನಿಮಗೆ ಕಷ್ಟ-ತೊಂದರೆ ಬರುತ್ತೆ. ಆದ್ರೆ ಭಯಪಡಬೇಡಿ! ಯಾಕಂದ್ರೆ ನಾನು ಈ ಲೋಕವನ್ನ ಗೆದ್ದಿದ್ದೀನಿ. ಧೈರ್ಯವಾಗಿರಿ!”+ ಅಂದನು. 1 ಯೋಹಾನ 5:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಒಬ್ಬ ವ್ಯಕ್ತಿ ದೇವರ ಮಗನಾಗಿದ್ರೆ ಅವನು ಪಾಪ ಮಾಡ್ತಾನೆ ಇರಲ್ಲ. ಯಾಕಂದ್ರೆ ಯೇಸು ಕ್ರಿಸ್ತ ಅವನಿಗೆ ಕಾವಲಾಗಿ ಇರ್ತಾನೆ. ಸೈತಾನನಿಗೆ ಅವನನ್ನ ಮುಟ್ಟಕ್ಕೂ ಆಗಲ್ಲ.+
33 ನನ್ನಿಂದಾಗಿ ನಿಮಗೆ ಶಾಂತಿ ಸಿಗಲಿ+ ಅಂತಾನೇ ಇದೆಲ್ಲ ಹೇಳಿದೆ. ಲೋಕದಲ್ಲಿ ನಿಮಗೆ ಕಷ್ಟ-ತೊಂದರೆ ಬರುತ್ತೆ. ಆದ್ರೆ ಭಯಪಡಬೇಡಿ! ಯಾಕಂದ್ರೆ ನಾನು ಈ ಲೋಕವನ್ನ ಗೆದ್ದಿದ್ದೀನಿ. ಧೈರ್ಯವಾಗಿರಿ!”+ ಅಂದನು.
18 ಒಬ್ಬ ವ್ಯಕ್ತಿ ದೇವರ ಮಗನಾಗಿದ್ರೆ ಅವನು ಪಾಪ ಮಾಡ್ತಾನೆ ಇರಲ್ಲ. ಯಾಕಂದ್ರೆ ಯೇಸು ಕ್ರಿಸ್ತ ಅವನಿಗೆ ಕಾವಲಾಗಿ ಇರ್ತಾನೆ. ಸೈತಾನನಿಗೆ ಅವನನ್ನ ಮುಟ್ಟಕ್ಕೂ ಆಗಲ್ಲ.+