ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೆಜ್ಕೇಲ 1:5-10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಅದ್ರೊಳಗೆ ನಾಲ್ಕು ಜೀವಿಗಳ+ ಆಕಾರ ಕಾಣಿಸ್ತು. ಪ್ರತಿಯೊಂದ್ರ ರೂಪ ಮನುಷ್ಯನ ರೂಪದ ಹಾಗಿತ್ತು. 6 ಒಂದೊಂದಕ್ಕೂ ನಾಲ್ಕು ಮುಖ, ನಾಲ್ಕು ರೆಕ್ಕೆ ಇತ್ತು.+ 7 ಅವುಗಳ ಪಾದ ನೆಟ್ಟಗೆ ಇದ್ದು, ಅಂಗಾಲು ಕರುವಿನ ಅಂಗಾಲಿನ ತರ ಇತ್ತು. ಪಾದಗಳು ಹೊಳಪು ಕೊಟ್ಟಿರೋ ತಾಮ್ರದ ಹಾಗೆ ಮಿಣಮಿಣ ಹೊಳೀತಿತ್ತು.+ 8 ಆ ಜೀವಿಗಳ ನಾಲ್ಕೂ ಬದಿ ಇದ್ದ ರೆಕ್ಕೆಗಳ ಕೆಳಗೆ ಮನುಷ್ಯನ ಕೈಗಳಿದ್ವು. ಆ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖ ಮತ್ತು ನಾಲ್ಕು ರೆಕ್ಕೆ ಇತ್ತು. 9 ಅವುಗಳ ರೆಕ್ಕೆಗಳು ಒಂದಕ್ಕೊಂದು ತಾಗ್ತಿತ್ತು. ಆ ಜೀವಿಗಳು ನೇರವಾಗಿ ಮುಂದೆ ಹೋಗ್ತಿದ್ವು, ಹಿಂದೆ ತಿರುಗ್ತಾ ಇರಲಿಲ್ಲ.+

      10 ಆ ನಾಲ್ಕು ಜೀವಿಗಳಿಗೂ ನಾಲ್ಕು ಮುಖ ಇತ್ತು. ಮುಂದೆ ಮನುಷ್ಯನ ಮುಖ, ಬಲಕ್ಕೆ ಸಿಂಹದ+ ಮುಖ, ಎಡಕ್ಕೆ ಹೋರಿಯ+ ಮುಖ ಮತ್ತು ಹಿಂದೆ ಹದ್ದಿನ+ ಮುಖ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ