JW.ORGನಲ್ಲಿ ಸಿಗುವ ಲೇಖನಗಳು
ವಿಕಾಸವೇ? ವಿನ್ಯಾಸವೇ?
ನುಸಿ ಯುದ್ಧ ವಿಮಾನದಂತೆ ಯಾವ ದಿಕ್ಕಿಗಾದರೂ ತಿರುಗುತ್ತದೆ. ಅದೂ ಕ್ಷಣಮಾತ್ರದಲ್ಲಿ! ಇಷ್ಟು ಚಿಕ್ಕ ಕೀಟಕ್ಕೆ ಇಷ್ಟು ವೇಗವಾಗಿ ಹಾರಾಡುವ ಸಾಮರ್ಥ್ಯ ಹೇಗೆ ಬಂತು?
(ಬೈಬಲ್ ಬೋಧನೆಗಳು > ವಿಜ್ಞಾನ ಮತ್ತು ಬೈಬಲ್.)
ಬದುಕು ಬದಲಾದ ವಿಧ
ನಾನು ಬಯಸಿದ್ದೆಲ್ಲ ಸಿಕ್ತು ಅಂತ ಅಂದುಕೊಂಡಿದ್ದೆ
ಸ್ಟೇಫಾನ್‌ಗೆ ಯೌವನ, ಯಶಸ್ಸು, ಹೆಸರು ಎಲ್ಲ ಇತ್ತು. ಆದರೂ ಅವರಿಗೆ ಏನೋ ಖಾಲಿ-ಖಾಲಿ ಅನಿಸುತ್ತಿತ್ತು. ಜೀವನದಲ್ಲಿ ಅವರು ನಿಜವಾದ ಸಂತೋಷವನ್ನು ಮತ್ತು ಉದ್ದೇಶವನ್ನು ಹೇಗೆ ಕಂಡುಕೊಂಡರು?
(ಬೈಬಲ್ ಬೋಧನೆಗಳು > ಶಾಂತಿ ಮತ್ತು ಸಂತೋಷ.)