ಜೂನ್ 13ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 13ರಿಂದ ಆರಂಭವಾಗುವ ವಾರ
ಗೀತೆ 44 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 3 ಪ್ಯಾರ. 20-24, ಪು. 34ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 38-44 (10 ನಿ.)
ನಂ. 1: ಕೀರ್ತನೆ 41:1-42:5 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ನಾವು ಅನುಕರಿಸಬಲ್ಲ ಆಪ್ತ ಗೆಳೆತನ ಹಾಗೂ ಒಳ್ಳೇ ಗುಣಗಳುಳ್ಳವರ ಬೈಬಲ್ ಉದಾಹರಣೆಗಳು (5 ನಿ.)
ನಂ. 3: ನಿಜ ಸ್ವಾತಂತ್ರ್ಯವು ಎಲ್ಲಿ ದೊರೆಯುತ್ತದೆ?—wt ಪು. 43-45 ಪ್ಯಾರ. 6-9 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ಮುಂದಿನ ವಾರದ ಸೇವಾ ಕೂಟಕ್ಕಾಗಿ ಜುಲೈ-ಸೆಪ್ಟೆಂಬರ್ 2011ರ ಕಾವಲಿನಬುರುಜು ಸಂಚಿಕೆಯನ್ನು ತರುವಂತೆ ಎಲ್ಲರನ್ನು ಪ್ರೋತ್ಸಾಹಿಸಿ.
10 ನಿ: ಸುವಾರ್ತೆಯನ್ನು ಸಾರುವ ವಿಧಾನಗಳು—ಮನೆ ಬೈಬಲ್ ಅಧ್ಯಯನಗಳನ್ನು ನಡೆಸುವುದು. ಚರ್ಚೆ. ಸಂಘಟಿತರು ಪುಸ್ತಕದ ಪುಟ 98ರ ಉಪಶೀರ್ಷಿಕೆಯ ಕೆಳಗಿರುವ 4 ಪ್ಯಾರಗಳ ಮೇಲೆ ಆಧರಿತ. ಒಬ್ಬರಿಗೆ ಸತ್ಯ ಕಲಿಸುವಾಗ ಮತ್ತು ಆ ವ್ಯಕ್ತಿಯ ಆಧ್ಯಾತ್ಮಿಕ ಪ್ರಗತಿಯನ್ನು ನೋಡುವಾಗ ಸಿಗುವ ಆನಂದದ ಬಗ್ಗೆ ಹೇಳುವಂತೆ ಸಭಿಕರನ್ನು ಕೇಳಿ. ಒಂದೆರಡು ಹೇಳಿಕೆಗಳನ್ನು ಮುಂಚೆಯೇ ಏರ್ಪಡಿಸಬಹುದು.
10 ನಿ: ವಿವಾಹ, ವಿಚ್ಛೇದ ಮತ್ತು ಪ್ರತ್ಯೇಕಗೊಳ್ಳುವುದರ ಕುರಿತ ಕ್ರೈಸ್ತ ಮಟ್ಟವೇನು? ಹಿರಿಯನ ಭಾಷಣ. ಸಂಘಟಿತರು ಪುಸ್ತಕದ ಪುಟ 194-195ರಲ್ಲಿರುವ ಪ್ರಶ್ನೆ 1-3ರ ಮೇಲೆ ಆಧರಿತ.
10 ನಿ: “ಶುಶ್ರೂಷೆಯಲ್ಲಿ ತಾಳ್ಮೆ ತೋರಿಸಿರಿ.” ಪ್ರಶ್ನೋತ್ತರ.
ಗೀತೆ 103 ಮತ್ತು ಪ್ರಾರ್ಥನೆ