ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb25 ಸೆಪ್ಟೆಂಬರ್‌ ಪು. 10-11
  • ಅಕ್ಟೋಬರ್‌ 6-12

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌ 6-12
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2025
mwb25 ಸೆಪ್ಟೆಂಬರ್‌ ಪು. 10-11

ಅಕ್ಟೋಬರ್‌ 6-12

ಪ್ರಸಂಗಿ 5-6

ಗೀತೆ 45 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

 ಪಟ್ಟಣದ ಬಾಗಿಲ ಹತ್ರ ಇಸ್ರಾಯೇಲ್ಯರ ಗುಂಪು ನಿಂತಿದೆ, ಅವ್ರೆಲ್ಲ ಪುರೋಹಿತ ಹೇಳ್ತಿರೋದನ್ನ ಕೇಳಿಸ್ಕೊಳ್ತಿದ್ದಾರೆ, ಅವನ ಕೈಯಲ್ಲಿ ಸುರುಳಿ ಇದೆ.

ಪುರೋಹಿತ ನಿಯಮ ಪುಸ್ತಕದಲ್ಲಿರೋದನ್ನ ವಿವರಿಸ್ತಿರುವಾಗ ಇಸ್ರಾಯೇಲ್ಯರು ಗಮನಕೊಟ್ಟು ಕೇಳಿಸ್ಕೊತಿದ್ದಾರೆ

1. ಸತ್ಯ ದೇವರಾಗಿರೋ ಯೆಹೋವನಿಗೆ ಗೌರವ ಕೊಡಿ

(10 ನಿ.)

ಕೂಟಗಳಲ್ಲಿ ಗಮನ ಕೊಟ್ಟು ಕೇಳಿಸ್ಕೊಳ್ಳೋದ್ರಿಂದ ಮತ್ತು ಸಭ್ಯವಾಗಿ ಬಟ್ಟೆ ಹಾಕೋದ್ರಿಂದ ಯೆಹೋವನ ಮೇಲೆ ಗೌರವ ಇದೆ ಅಂತ ತೋರಿಸ್ತೀವಿ (ಪ್ರಸಂ 5:1; w08 8/15 15-16 ¶17-18)

ಕೂಟಗಳಲ್ಲಿ ಮಾಡೋ ಪ್ರಾರ್ಥನೆ ಗೌರವದಿಂದ ಇರಬೇಕು, ಜಾಸ್ತಿ ಉದ್ದುದ್ದ ಇರಬಾರದು (ಪ್ರಸಂ 5:2; w09 11/15 11 ¶21)

ಸಮರ್ಪಣೆ ಮಾಡ್ಕೊಂಡಾಗ ಏನು ಮಾತು ಕೊಟ್ಟಿದ್ರೋ ಅದಕ್ಕೆ ತಕ್ಕ ಹಾಗೆ ಜೀವನ ಮಾಡಿ (ಪ್ರಸಂ 5:4-6; w17.04 6 ¶12)

ಬೇರೆಬೇರೆ ವಯಸ್ಸಿನ ಸಹೋದರ ಸಹೋದರಿಯರು ರಾಜ್ಯ ಸಭಾಗೃಹದಲ್ಲಿ ಗಮನ ಕೊಟ್ಟು ಕೇಳಿಸ್ಕೊತಿದ್ದಾರೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಪ್ರಸಂ 5:8—ಅನ್ಯಾಯ ಆದಾಗ ಈ ವಚನದಲ್ಲಿರೋ ಮಾತು ಹೇಗೆ ಸಮಾಧಾನ ಕೊಡುತ್ತೆ? (w20.09 31 ¶3-5)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಪ್ರಸಂ 5:1-17 (th ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(1 ನಿ.) ಮನೆ-ಮನೆ ಸೇವೆ. ವ್ಯಕ್ತಿ ವಾದ ಮಾಡ್ಬೇಕು ಅಂತ ಅಂದ್ಕೊಂಡಿದ್ದಾನೆ. (lmd ಪಾಠ 4 ಪಾಯಿಂಟ್‌ 5)

5. ಸಂಭಾಷಣೆ ಶುರುಮಾಡಿ

(2 ನಿ.) ಅನೌಪಚಾರಿಕ ಸಾಕ್ಷಿ. ಪ್ರೀತಿಸಿ-ಕಲಿಸಿ ಕಿರುಹೊತ್ತಿಗೆ ಪರಿಶಿಷ್ಟ ಎ, “ನಾನು ಮಾತನ್ನ ಹೇಗೆ ಶುರುಮಾಡ್ಲಿ?” ಅನ್ನೋ ಭಾಗದಲ್ಲಿರೋ ಒಂದು ವಿಷ್ಯದ ಬಗ್ಗೆ ಹೇಳಿ. (lmd ಪಾಠ 1 ಪಾಯಿಂಟ್‌ 3)

6. ಮತ್ತೆ ಭೇಟಿ ಮಾಡಿ

(3 ನಿ.) ಮನೆ-ಮನೆ ಸೇವೆ. ಬೋಧನಾ ಸಾಧನದಲ್ಲಿರೋ ಯಾವುದಾದ್ರೂ ಒಂದು ವಿಡಿಯೋ ತೋರಿಸಿ ಮತ್ತು ಚರ್ಚಿಸಿ. (lmd ಪಾಠ 7 ಪಾಯಿಂಟ್‌ 3)

7. ಶಿಷ್ಯರಾಗೋಕೆ ಕಲಿಸಿ

(5 ನಿ.) lff ಪಾಠ 17ರ ಪರಿಚಯ ಮತ್ತು ಪಾಯಿಂಟ್‌ 1-3 (lmd ಪಾಠ 11 ಪಾಯಿಂಟ್‌ 3)

ನಮ್ಮ ಕ್ರೈಸ್ತ ಜೀವನ

ಗೀತೆ 160

8. “ನಾನು ಮಾತನ್ನ ಹೇಗೆ ಶುರುಮಾಡ್ಲಿ?” ಅನ್ನೋ ಭಾಗನ ಚೆನ್ನಾಗಿ ಬಳಸ್ತಿದ್ದೀರಾ?

(15 ನಿ.) ಚರ್ಚೆ.

ಗಂಡ ಹೆಂಡತಿ ಮನೆಮನೆ ಸೇವೆ ಮಾಡುವಾಗ ಒಬ್ಬ ಯುವಕನಿಗೆ ಬೈಬಲ್‌ ವಚನನ ಓದಿ ಹೇಳ್ತಿದ್ದಾರೆ.

ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ ಅನ್ನೋ ಕಿರುಹೊತ್ತಿಗೆ ಬಂದಾಗಿಂದ ಜನರ ಜೊತೆ ಚೆನ್ನಾಗಿ ಮಾತಾಡೋಕೆ ತುಂಬ ಸುಲಭ ಆಗಿದೆ. ಬೈಬಲ್‌ ಸತ್ಯಗಳನ್ನ ಜನರಿಗೆ ಹೇಳೋಕಂತಾನೇ ಪರಿಶಿಷ್ಟ ಎ ಕೊಟ್ಟಿದ್ದಾರೆ. (ಇಬ್ರಿ 4:12) “ನಾನು ಮಾತನ್ನ ಹೇಗೆ ಶುರುಮಾಡ್ಲಿ?” ಅನ್ನೋ ಭಾಗದಲ್ಲಿರೋ 9 ವಿಷ್ಯಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದ್ಯಾ?

  • ಜನ್ರ ಜೊತೆ ಮಾತಾಡುವಾಗ ಸರಿಯಾದ ಸಮಯಕ್ಕೆ ಬೈಬಲ್‌ ಸತ್ಯನ ಹೇಗೆ ಹೇಳಬಹುದು?—lmd ಪರಿಶಿಷ್ಟ ಎ

  • ನಿಮ್ಮ ಟೆರಿಟೊರಿಯಲ್ಲಿ ಯಾವ ವಿಷ್ಯ ಮಾತಾಡಿದ್ರೆ ಜನ ಇಷ್ಟಪಡ್ತಾರೆ?

  • ಪರಿಶಿಷ್ಟ ಎ ಭಾಗದಲ್ಲಿರೋ ವಚನಗಳನ್ನ ನೆನಪಿಟ್ಕೊಳ್ಳೋಕೆ ಏನು ಮಾಡಬಹುದು?

ಹೀಗೆ ಮಾಡಿ:

ಪರಿಶಿಷ್ಟ ಎ ಭಾಗದಲ್ಲಿರೋ ಪ್ರತಿಯೊಂದು ವಿಷ್ಯಕ್ಕೆ ಕೊಟ್ಟಿರೋ ವಚನಗಳಲ್ಲಿ ಒಂದನ್ನಾದ್ರೂ ನೆನಪಿಟ್ಕೊಳ್ಳೋಕೆ ಪ್ರಯತ್ನ ಮಾಡಿ. ಅದ್ರಲ್ಲಿ ಯಾವ ವಿಷ್ಯ ಮಾತಾಡಿದ್ರೆ ನಿಮ್ಮ ಟೆರಿಟೊರಿಯಲ್ಲಿ ಇರೋ ಜನ್ರಿಗೆ ಇಷ್ಟ ಆಗುತ್ತೋ ಅದ್ರ ಬಗ್ಗೆ ಮಾತು ಶುರು ಮಾಡಿ.

ನಾವು ಈ ವಚನಗಳನ್ನ ಜಾಸ್ತಿ ತೋರಿಸಿದಷ್ಟು ಅವು ನಮ್ಮ ಮನಸ್ಸಲ್ಲಿ ಉಳಿಯುತ್ತೆ. ಆ ವಚನಗಳನ್ನ ನಾವು ತೋರಿಸಬೇಕಂದ್ರೆ ನಾವು ಜನರ ಹತ್ರ ಮಾತಾಡಬೇಕು.

“ಕಬ್ಬಿಣ ಕಬ್ಬಿಣವನ್ನ ಹರಿತ ಮಾಡುತ್ತೆ”—ಹೆಚ್ಚಿನ ಜನರಿಗೆ ಸಾರಿ ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

  • ನಾವು ನಮ್ಮ ಟೆರಿಟೊರಿಯಲ್ಲಿ ಜಾಸ್ತಿ ಜನ್ರ ಹತ್ರ ಮಾತಾಡೋಕೆ ಏನು ಮಾಡಬೇಕು?

9. ಸಭಾ ಬೈಬಲ್‌ ಅಧ್ಯಯನ

(30 ನಿ.) lfb ಪಾಠ 24-25

ಸಮಾಪ್ತಿ ಮಾತುಗಳು (3 ನಿ.) | ಗೀತೆ 29 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ