ಲೂಕ 3:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ತೆರಿಗೆ ವಸೂಲಿ ಮಾಡುವವರು ಸಹ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಅವನ ಹತ್ರ ಬರ್ತಿದ್ರು.+ ಅವರು “ಗುರು, ನಾವೇನು ಮಾಡಬೇಕು?” ಅಂತ ಕೇಳ್ತಿದ್ರು.
12 ತೆರಿಗೆ ವಸೂಲಿ ಮಾಡುವವರು ಸಹ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಅವನ ಹತ್ರ ಬರ್ತಿದ್ರು.+ ಅವರು “ಗುರು, ನಾವೇನು ಮಾಡಬೇಕು?” ಅಂತ ಕೇಳ್ತಿದ್ರು.