ಮತ್ತಾಯ 1:8 ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ 8 ಆಸನು ಯೆಹೋಷಾಫಾಟನಿಗೆ ತಂದೆಯಾದನು;ಯೆಹೋಷಾಫಾಟನು ಯೆಹೋರಾಮನಿಗೆ ತಂದೆಯಾದನು;ಯೆಹೋರಾಮನು ಉಜ್ಜೀಯನಿಗೆ ತಂದೆಯಾದನು;