-
ಮತ್ತಾಯ 5:40ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
40 ಒಬ್ಬ ವ್ಯಕ್ತಿಯು ನಿನ್ನ ಒಳ ಅಂಗಿಯನ್ನು ಸ್ವಾಧೀನಪಡಿಸಿಕೊಳ್ಳಲಿಕ್ಕಾಗಿ ನಿನ್ನೊಂದಿಗೆ ನ್ಯಾಯಸ್ಥಾನಕ್ಕೆ ಹೋಗಲು ಬಯಸುವುದಾದರೆ, ನಿನ್ನ ಮೇಲಂಗಿಯೂ ಅವನದ್ದಾಗುವಂತೆ ಬಿಡು.
-