-
ಯೋಹಾನ 4:27ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ—ನೂತನ ಲೋಕ ಭಾಷಾಂತರ
-
-
27 ಅಷ್ಟರಲ್ಲಿ ಅವನ ಶಿಷ್ಯರು ಬಂದರು ಮತ್ತು ಅವನು ಒಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ನೋಡಿ ಆಶ್ಚರ್ಯಪಟ್ಟರು. ಆದರೆ ಅವರಲ್ಲಿ ಯಾರೂ, “ನಿನಗೆ ಏನು ಬೇಕು?” ಎಂದಾಗಲಿ “ನೀನು ಏಕೆ ಅವಳೊಂದಿಗೆ ಮಾತಾಡುತ್ತೀ?” ಎಂದಾಗಲಿ ಕೇಳಲಿಲ್ಲ.
-