-
ಆದಿಕಾಂಡ 47:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಅವನು ಜನರಿಗೆ “ನಾನು ಇವತ್ತು ನಿಮ್ಮನ್ನ, ನಿಮ್ಮ ಜಮೀನನ್ನೆಲ್ಲ ಫರೋಹನಿಗೋಸ್ಕರ ಖರೀದಿಸಿದ್ದೀನಿ. ನಾನು ನಿಮಗೆ ಬೀಜ ಕೊಡ್ತೀನಿ. ಅದನ್ನ ನೀವು ತಗೊಂಡು ಹೋಗಿ ಹೊಲಗದ್ದೆಗಳಲ್ಲಿ ಬಿತ್ತನೆ ಮಾಡಿ.
-
-
ಕೀರ್ತನೆ 105:17ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
17 ಆತನು ಅವ್ರಿಗಿಂತ ಮುಂದೆ ಒಬ್ಬ ವ್ಯಕ್ತಿಯನ್ನ ಕಳಿಸಿದ.
ಅವರು ಅವನನ್ನ ದಾಸನಾಗಿ ಮಾರಿಬಿಟ್ರು, ಅವನೇ ಯೋಸೇಫ.+
-