42 ನನ್ನ ಅಜ್ಜ+ ಅಬ್ರಹಾಮನ ದೇವರು, ನನ್ನ ಅಪ್ಪ ಇಸಾಕ ಭಯಭಕ್ತಿಯಿಂದ+ ಆರಾಧಿಸೋ ದೇವರು ನನ್ನ ಜೊತೆ ಇಲ್ಲದೆ ಹೋಗಿದ್ರೆ ನೀನು ನನ್ನನ್ನ ಬರಿಗೈಯಲ್ಲಿ ಕಳಿಸಿಬಿಡ್ತಿದ್ದೆ. ನಾನು ಎಷ್ಟು ಕಷ್ಟಪಟ್ಟೆ, ಎಷ್ಟು ಶ್ರಮಪಟ್ಟು ದುಡಿದೆ ಅನ್ನೋದನ್ನ ದೇವರು ನೋಡಿದ್ದಾನೆ. ಅದಕ್ಕೇ ಆತನು ನಿನ್ನೆ ರಾತ್ರಿ ನಿನ್ನನ್ನ ಎಚ್ಚರಿಸಿದನು.”+