ಆದಿಕಾಂಡ 28:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಅಲ್ಲದೆ ಆ ಮೆಟ್ಟಿಲುಗಳಿಗಿಂತ ಮೇಲಕ್ಕೆ ಯೆಹೋವ ಇದ್ದನು. ಆತನು ಯಾಕೋಬನಿಗೆ ಹೀಗಂದನು: “ನಾನು ಯೆಹೋವ, ನಿನ್ನ ಅಜ್ಜ ಅಬ್ರಹಾಮನ ಮತ್ತು ನಿನ್ನ ತಂದೆ ಇಸಾಕನ ದೇವರು.+ ನೀನು ಮಲಗಿರೋ ಈ ದೇಶವನ್ನ ನಾನು ನಿನಗೂ ನಿನ್ನ ಸಂತತಿಯವರಿಗೂ ಕೊಡ್ತೀನಿ.+
13 ಅಲ್ಲದೆ ಆ ಮೆಟ್ಟಿಲುಗಳಿಗಿಂತ ಮೇಲಕ್ಕೆ ಯೆಹೋವ ಇದ್ದನು. ಆತನು ಯಾಕೋಬನಿಗೆ ಹೀಗಂದನು: “ನಾನು ಯೆಹೋವ, ನಿನ್ನ ಅಜ್ಜ ಅಬ್ರಹಾಮನ ಮತ್ತು ನಿನ್ನ ತಂದೆ ಇಸಾಕನ ದೇವರು.+ ನೀನು ಮಲಗಿರೋ ಈ ದೇಶವನ್ನ ನಾನು ನಿನಗೂ ನಿನ್ನ ಸಂತತಿಯವರಿಗೂ ಕೊಡ್ತೀನಿ.+