ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 12:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಯೆಹೋವ ಅಬ್ರಾಮಗೆ ಹೀಗಂದನು: “ನೀನು ನಿನ್ನ ದೇಶ, ಸಂಬಂಧಿಕರು, ನಿನ್ನ ತಂದೆ ಮನೆ ಬಿಟ್ಟು ನಾನು ತೋರಿಸೋ ದೇಶಕ್ಕೆ ಹೋಗು.+ 2 ನಾನು ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ. ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಹೆಸ್ರನ್ನ ಪ್ರಸಿದ್ಧ ಮಾಡ್ತೀನಿ. ನಿನ್ನ ಮೂಲಕ ಎಲ್ರೂ ಆಶೀರ್ವಾದ ಪಡ್ಕೊಳ್ತಾರೆ.+

  • ವಿಮೋಚನಕಾಂಡ 1:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಇಸ್ರಾಯೇಲ್ಯರ ವಂಶ ದೊಡ್ಡದಾಯ್ತು. ಅವರು ದಿನದಿಂದ ದಿನಕ್ಕೆ ಬಲ ಆಗ್ತಾ ಹೋದ್ರು. ಅವರ ಸಂಖ್ಯೆ ತುಂಬ ಬೇಗ ಜಾಸ್ತಿ ಆಯ್ತು. ಎಷ್ಟಂದ್ರೆ ಆ ದೇಶದಲ್ಲೆಲ್ಲಾ ತುಂಬ್ಕೊಂಡ್ರು.+

  • ಧರ್ಮೋಪದೇಶಕಾಂಡ 26:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆಮೇಲೆ ನೀವು ನಿಮ್ಮ ದೇವರಾದ ಯೆಹೋವನ ಮುಂದೆ ‘ಅರಾಮ್ಯನಾದ+ ನನ್ನ ಪೂರ್ವಜ ಅಲೆಮಾರಿಯಾಗಿದ್ದ.* ಆಮೇಲೆ ಈಜಿಪ್ಟಿಗೆ+ ಹೋಗಿ ಅಲ್ಲಿ ವಿದೇಶಿಯಾಗಿ ವಾಸಿಸಿದ. ಆಗ ಅವನ ಕುಟುಂಬದಲ್ಲಿ ಸ್ವಲ್ಪಾನೇ ಜನ ಇದ್ರು.+ ಅಲ್ಲಿ ಅವನ ವಂಶದ ಸಂಖ್ಯೆ ತುಂಬ ಜಾಸ್ತಿ ಆಗಿ ಅವರು ಬಲಿಷ್ಠವಾದ ಒಂದು ದೊಡ್ಡ ಜನಾಂಗ ಆದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ