ಆದಿಕಾಂಡ 30:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಆಗ ಲೇಯ “ನನಗೆ ಎಂಥ ಸೌಭಾಗ್ಯ ಸಿಕ್ಕಿದೆ!” ಅಂತೇಳಿ ಆ ಮಗುಗೆ ಗಾದ್*+ ಅಂತ ಹೆಸರಿಟ್ಟಳು.