ಆದಿಕಾಂಡ 30:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆಗ ರಾಹೇಲ “ನನ್ನ ಅಕ್ಕನ ಜೊತೆ ಸತತವಾಗಿ ಹೋರಾಡಿ ಗೆದ್ದಿದ್ದೀನಿ!” ಅಂತ ಹೇಳಿ ಆ ಮಗುಗೆ ನಫ್ತಾಲಿ*+ ಅಂತ ಹೆಸರಿಟ್ಟಳು.