-
ಅರಣ್ಯಕಾಂಡ 26:48, 49ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
48 ನಫ್ತಾಲಿಯ+ ಮಕ್ಕಳ ಹೆಸ್ರಲ್ಲಿ ಬಂದ ಕುಟುಂಬಗಳು ಯಾವದಂದ್ರೆ, ಯಹಚೇಲನಿಂದ ಯಹಚೇಲ್ಯರ ಕುಟುಂಬ, ಗೂನೀಯಿಂದ ಗೂನೀಯರ ಕುಟುಂಬ, 49 ಯೇಜೆರನಿಂದ ಯೇಜೆರ್ಯರ ಕುಟುಂಬ, ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ.
-