-
ಆದಿಕಾಂಡ 35:10, 11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ದೇವರು ಅವನಿಗೆ “ನಿನ್ನ ಹೆಸ್ರು ಯಾಕೋಬ+ ಅಲ್ವಾ? ಇನ್ಮೇಲೆ ನಿನ್ನ ಹೆಸ್ರು ಯಾಕೋಬ ಅಲ್ಲ, ಇಸ್ರಾಯೇಲ್ ಅಂತ ಆಗಿರುತ್ತೆ” ಅಂದನು. ಅವತ್ತಿಂದ ದೇವರು ಅವನನ್ನ ಇಸ್ರಾಯೇಲ್+ ಅಂತ ಕರೆಯೋಕೆ ಶುರು ಮಾಡಿದನು. 11 ಅಷ್ಟೇ ಅಲ್ಲ ದೇವರು ಅವನಿಗೆ “ನಾನು ಸರ್ವಶಕ್ತ ದೇವರು.+ ನಿನ್ನ ವಂಶದವರು ಹೆಚ್ಚಾಗೋ ತರ ಮಾಡ್ತೀನಿ. ನಿನ್ನಿಂದ ಜನಾಂಗಗಳು, ಅನೇಕ ಜನಾಂಗಗಳು ಬರುತ್ತೆ.+ ನಿನ್ನ ವಂಶದಲ್ಲಿ ರಾಜರು ಹುಟ್ತಾರೆ.+
-