ವಿಮೋಚನಕಾಂಡ 20:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ನೀವು ಕೊಲೆ ಮಾಡಬಾರದು.+ ಅರಣ್ಯಕಾಂಡ 35:30 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 30 ಕೊಲೆ ಆದ್ರೆ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಆ ಕೊಲೆಗಾರನಿಗೆ ಮರಣಶಿಕ್ಷೆ ಕೊಡಬೇಕು.+ ಆದ್ರೆ ಒಬ್ಬನ ಸಾಕ್ಷಿಯ ಆಧಾರದ ಮೇಲೆ ಯಾರಿಗೂ ಮರಣಶಿಕ್ಷೆ ಕೊಡಬಾರದು. ಮತ್ತಾಯ 26:52 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 52 ಆಗ ಯೇಸು “ನಿನ್ನ ಕತ್ತಿನ ಎಲ್ಲಿಂದ ತಗೊಂಡೋ ಅಲ್ಲಿಡು.+ ಕತ್ತಿ ಹಿಡಿದವ್ರೆಲ್ಲ ಕತ್ತಿಯಿಂದಾನೇ ಸಾಯ್ತಾರೆ.+
30 ಕೊಲೆ ಆದ್ರೆ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಆ ಕೊಲೆಗಾರನಿಗೆ ಮರಣಶಿಕ್ಷೆ ಕೊಡಬೇಕು.+ ಆದ್ರೆ ಒಬ್ಬನ ಸಾಕ್ಷಿಯ ಆಧಾರದ ಮೇಲೆ ಯಾರಿಗೂ ಮರಣಶಿಕ್ಷೆ ಕೊಡಬಾರದು.