-
ಆದಿಕಾಂಡ 31:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಒಂದು ಸಲ ಅವನು ‘ಚುಕ್ಕೆ ಇರೋ ಆಡು-ಕುರಿಗಳೇ ನಿನ್ನ ಸಂಬಳ’ ಅಂದ. ಆಗ ಹಿಂಡಲ್ಲಿದ್ದ ಎಲ್ಲ ಆಡು-ಕುರಿಗಳಿಗೆ ಚುಕ್ಕೆ ಇರೋ ಮರಿಗಳೇ ಹುಟ್ಟಿತು. ಇನ್ನೊಂದು ಸಲ ‘ಪಟ್ಟೆ ಇರೋ ಆಡು-ಕುರಿಗಳೇ ನಿನ್ನ ಸಂಬಳ’ ಅಂದ. ಆಗ ಹಿಂಡಲ್ಲಿದ್ದ ಎಲ್ಲ ಆಡು-ಕುರಿಗಳಿಗೆ ಪಟ್ಟೆ ಇರೋ ಮರಿಗಳೇ ಹುಟ್ಟಿತು.+
-