ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 26:34, 35
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 34 ಏಸಾವ 40 ವರ್ಷದವನು ಆದಾಗ ಯೆಹೂದೀತ ಮತ್ತು ಬಾಸೆಮತನ್ನ ಮದುವೆ ಮಾಡ್ಕೊಂಡ. ಯೆಹೂದೀತ ಬೆಯೇರಿ ಮಗಳು ಮತ್ತು ಬಾಸೆಮತ್‌ ಏಲೋನನ ಮಗಳು. ಇವರು ಹಿತ್ತಿಯರು.+ 35 ಈ ಸೊಸೆಯರಿಂದ ಇಸಾಕ ಮತ್ತು ರೆಬೆಕ್ಕ+ ತುಂಬ ದುಃಖ-ನೋವು ಅನುಭವಿಸಿದ್ರು.

  • ಆದಿಕಾಂಡ 27:46
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 46 ಆಮೇಲೆ ರೆಬೆಕ್ಕ ಇಸಾಕನಿಗೆ “ಈ ಹಿತ್ತಿಯ ಸೊಸೆಯರಿಂದ ನಂಗೆ ಜೀವನ ಬೇಸತ್ತು ಹೋಗಿದೆ.+ ಯಾಕೋಬನೂ ಇಲ್ಲೇ ಸುತ್ತಮುತ್ತ ಇರೋ ಹಿತ್ತಿಯರಲ್ಲಿ ಒಬ್ಬಳನ್ನ ಮದ್ವೆ ಆದ್ರೆ ನನ್ನ ಗತಿ ಅಧೋಗತಿ? ಅದಕ್ಕಿಂತ ಸಾಯೋದೇ ಒಳ್ಳೇದು”+ ಅಂತ ಹೇಳ್ತಿದ್ದಳು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ