ಆದಿಕಾಂಡ 24:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಒಂದಿನ ಅಬ್ರಹಾಮ ತನ್ನ ಮನೆ ಕೆಲಸನೆಲ್ಲ ನೋಡ್ಕೊಳ್ತಿದ್ದ ಹಿರೀ ಸೇವಕನಿಗೆ+ ಹೀಗಂದ: “ದಯಮಾಡಿ ನನ್ನ ತೊಡೆ ಕೆಳಗೆ ಕೈಯಿಟ್ಟು 3 ಭೂಮಿಗೆ, ಸ್ವರ್ಗಕ್ಕೆ ದೇವರಾಗಿರೋ ಯೆಹೋವನ ಮುಂದೆ ನನಗೊಂದು ಮಾತು ಕೊಡು. ನಾನು ವಾಸವಾಗಿರೋ ಈ ಕಾನಾನ್ ದೇಶದ ಜನರಿಂದ ನೀನು ನನ್ನ ಮಗನಿಗೋಸ್ಕರ ಹೆಣ್ಣು ತರದೆ+
2 ಒಂದಿನ ಅಬ್ರಹಾಮ ತನ್ನ ಮನೆ ಕೆಲಸನೆಲ್ಲ ನೋಡ್ಕೊಳ್ತಿದ್ದ ಹಿರೀ ಸೇವಕನಿಗೆ+ ಹೀಗಂದ: “ದಯಮಾಡಿ ನನ್ನ ತೊಡೆ ಕೆಳಗೆ ಕೈಯಿಟ್ಟು 3 ಭೂಮಿಗೆ, ಸ್ವರ್ಗಕ್ಕೆ ದೇವರಾಗಿರೋ ಯೆಹೋವನ ಮುಂದೆ ನನಗೊಂದು ಮಾತು ಕೊಡು. ನಾನು ವಾಸವಾಗಿರೋ ಈ ಕಾನಾನ್ ದೇಶದ ಜನರಿಂದ ನೀನು ನನ್ನ ಮಗನಿಗೋಸ್ಕರ ಹೆಣ್ಣು ತರದೆ+