-
ಆದಿಕಾಂಡ 17:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ದೇವರು ಅಬ್ರಹಾಮನಿಗೆ ಇನ್ನೂ ಹೇಳಿದ್ದೇನಂದ್ರೆ “ನೀನು ಮತ್ತು ನಿನ್ನ ಸಂತತಿಯವರು ಎಲ್ಲ ಪೀಳಿಗೆಯವರು ನಾನು ಮಾಡಿದ ಒಪ್ಪಂದದ ಪ್ರಕಾರ ನಡಿಬೇಕು.
-
-
ಆದಿಕಾಂಡ 17:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನಿನ್ನ ಮನೆಯಲ್ಲಿ ಹುಟ್ಟೋ ಪ್ರತಿಯೊಂದು ಗಂಡುಮಗುಗೆ ಎಂಟು ದಿನ ಆದಾಗ ಸುನ್ನತಿ ಮಾಡಿಸಬೇಕು.+ ನಿನ್ನ ಸಂತತಿಯಲ್ಲಿ ಹುಟ್ಟದೆ ವಿದೇಶಿಯರಿಂದ ನೀನು ಹಣಕ್ಕೆ ಕೊಂಡುಕೊಳ್ಳೋ ಪ್ರತಿಯೊಬ್ಬ ಗಂಡಸಿಗೆ ಸುನ್ನತಿ ಆಗಬೇಕು. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು.
-