-
ಇಬ್ರಿಯ 11:8, 9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ನಂಬಿಕೆ ಇದ್ದಿದ್ರಿಂದಾನೇ ಅಬ್ರಹಾಮ+ ದೇವರ ಮಾತನ್ನ ಕೇಳಿ ಆತನು ಆಸ್ತಿಯಾಗಿ ಕೊಡೋ ಜಾಗಕ್ಕೆ ಹೊರಟ. ಅವನು ಎಲ್ಲಿಗೆ ಹೋಗ್ತಿದ್ದಾನೆ ಅಂತ ಅವನಿಗೇ ಗೊತ್ತಿಲ್ಲದೆ ಇದ್ರೂ ಅವನು ತನ್ನ ಊರು ಬಿಟ್ಟು ಹೋದ.+ 9 ನಂಬಿಕೆಯಿಂದಾನೇ ಅವನು, ಅವನಿಗೆ ಕೊಡ್ತೀನಿ ಅಂತ ದೇವರು ಮಾತುಕೊಟ್ಟಿದ್ದ ದೇಶದಲ್ಲಿ ವಿದೇಶಿಯಾಗಿ ವಾಸಿಸಿದ.+ ಅವನು ಇಸಾಕ, ಯಾಕೋಬರ ಜೊತೆ ಡೇರೆಗಳಲ್ಲಿ ವಾಸಿಸಿದ.+ ಅವ್ರಿಗೂ ದೇವರು ಆ ದೇಶ ಕೊಡ್ತೀನಿ ಅಂತ ಮಾತುಕೊಟ್ಟನು.+
-