ಆದಿಕಾಂಡ 49:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ರೂಬೇನ,+ ನೀನು ನನ್ನ ಮೊದಲನೇ ಮಗ,+ ನನ್ನ ಚೈತನ್ಯ, ನನ್ನ ಸಂತಾನಶಕ್ತಿಗೆ ಪ್ರಥಮಫಲ. ನೀನು ಗೌರವದಲ್ಲಿ ಬಲದಲ್ಲಿ ಶ್ರೇಷ್ಠ.
3 ರೂಬೇನ,+ ನೀನು ನನ್ನ ಮೊದಲನೇ ಮಗ,+ ನನ್ನ ಚೈತನ್ಯ, ನನ್ನ ಸಂತಾನಶಕ್ತಿಗೆ ಪ್ರಥಮಫಲ. ನೀನು ಗೌರವದಲ್ಲಿ ಬಲದಲ್ಲಿ ಶ್ರೇಷ್ಠ.