-
ಆದಿಕಾಂಡ 42:21ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
21 ಅವರು ಒಬ್ರಿಗೊಬ್ರು “ನಾವು ನಮ್ಮ ತಮ್ಮನಿಗೆ ಅನ್ಯಾಯ ಮಾಡಿದ್ರಿಂದ ಈಗ ಶಿಕ್ಷೆ ಅನುಭವಿಸ್ತಾ ಇದ್ದೀವಿ.+ ಅವನು ‘ಕರುಣೆ ತೋರಿಸಿ’ ಅಂತ ನಮ್ಮ ಹತ್ರ ಎಷ್ಟೋ ಸಾರಿ ಬೇಡ್ಕೊಂಡ. ಆದ್ರೆ ನಾವು ಅವನ ದುಃಖ ನೋಡಿದ್ರೂ ಕರುಣೆ ತೋರಿಸಲಿಲ್ಲ. ಅದಕ್ಕೇ ನಾವೀಗ ಇಂಥ ಕಷ್ಟ ಅನುಭವಿಸ್ತಾ ಇದ್ದೀವಿ” ಅಂತ ಮಾತಾಡ್ಕೊಂಡ್ರು.
-