ಆದಿಕಾಂಡ 25:1, 2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಆಮೇಲೆ ಅಬ್ರಹಾಮ ಇನ್ನೊಂದು ಮದುವೆ ಮಾಡ್ಕೊಂಡ. ಅವಳ ಹೆಸ್ರು ಕೆಟೂರ. 2 ಅವಳಿಂದ ಅಬ್ರಹಾಮನಿಗೆ ಹುಟ್ಟಿದ ಮಕ್ಕಳು ಯಾರಂದ್ರೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್,+ ಇಷ್ಬಾಕ್, ಶೂಹ.+
25 ಆಮೇಲೆ ಅಬ್ರಹಾಮ ಇನ್ನೊಂದು ಮದುವೆ ಮಾಡ್ಕೊಂಡ. ಅವಳ ಹೆಸ್ರು ಕೆಟೂರ. 2 ಅವಳಿಂದ ಅಬ್ರಹಾಮನಿಗೆ ಹುಟ್ಟಿದ ಮಕ್ಕಳು ಯಾರಂದ್ರೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್,+ ಇಷ್ಬಾಕ್, ಶೂಹ.+