ಆದಿಕಾಂಡ 39:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಇಷ್ಮಾಯೇಲ್ಯರು+ ಯೋಸೇಫನನ್ನ ಈಜಿಪ್ಟಿಗೆ+ ಕರ್ಕೊಂಡು ಹೋದ ಮೇಲೆ ಅವನನ್ನ ಈಜಿಪ್ಟಿನ ಪೋಟೀಫರ+ ಖರೀದಿಸಿದ. ಪೋಟೀಫರ ಫರೋಹನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ, ಕಾವಲುಗಾರರ ಮುಖ್ಯಸ್ಥನಾಗಿದ್ದ.
39 ಇಷ್ಮಾಯೇಲ್ಯರು+ ಯೋಸೇಫನನ್ನ ಈಜಿಪ್ಟಿಗೆ+ ಕರ್ಕೊಂಡು ಹೋದ ಮೇಲೆ ಅವನನ್ನ ಈಜಿಪ್ಟಿನ ಪೋಟೀಫರ+ ಖರೀದಿಸಿದ. ಪೋಟೀಫರ ಫರೋಹನ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ, ಕಾವಲುಗಾರರ ಮುಖ್ಯಸ್ಥನಾಗಿದ್ದ.