ಆದಿಕಾಂಡ 40:2, 3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ಅದಕ್ಕೆ ಫರೋಹ ತನ್ನ ಕೈಕೆಳಗಿದ್ದ ಆ ಇಬ್ರು ಅಧಿಕಾರಿಗಳ+ ಮೇಲೆ ತುಂಬ ಸಿಟ್ಟು ಬಂದು 3 ಅವರನ್ನ ಜೈಲಿಗೆ ಹಾಕಿಸಿದ. ಕಾವಲುಗಾರರ ಮುಖ್ಯಸ್ಥನ+ ಉಸ್ತುವಾರಿಯಲ್ಲಿ ಆ ಜೈಲು ಇತ್ತು. ಅಲ್ಲೇ ಯೋಸೇಫ ಕೂಡ ಕೈದಿಯಾಗಿದ್ದ.+
2 ಅದಕ್ಕೆ ಫರೋಹ ತನ್ನ ಕೈಕೆಳಗಿದ್ದ ಆ ಇಬ್ರು ಅಧಿಕಾರಿಗಳ+ ಮೇಲೆ ತುಂಬ ಸಿಟ್ಟು ಬಂದು 3 ಅವರನ್ನ ಜೈಲಿಗೆ ಹಾಕಿಸಿದ. ಕಾವಲುಗಾರರ ಮುಖ್ಯಸ್ಥನ+ ಉಸ್ತುವಾರಿಯಲ್ಲಿ ಆ ಜೈಲು ಇತ್ತು. ಅಲ್ಲೇ ಯೋಸೇಫ ಕೂಡ ಕೈದಿಯಾಗಿದ್ದ.+