-
ವಿಮೋಚನಕಾಂಡ 31:2-5ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 “ನೋಡು, ಯೆಹೂದ ಕುಲದ ಬೆಚಲೇಲನನ್ನ+ ನಾನು ಆರಿಸ್ಕೊಂಡಿದ್ದೀನಿ. ಅವನು ಊರಿಯ ಮಗ, ಹೂರನ ಮೊಮ್ಮಗ.+ 3 ಅವನಲ್ಲಿ ಪವಿತ್ರಶಕ್ತಿ ತುಂಬಿಸ್ತೀನಿ. ವಿವೇಕ, ತಿಳುವಳಿಕೆ ಮತ್ತು ಪ್ರತಿಯೊಂದು ರೀತಿಯ ಕರಕುಶಲ ಕೆಲಸಗಳ ಜ್ಞಾನವನ್ನ ಅವನಿಗೆ ಕೊಡ್ತೀನಿ. 4 ಇದ್ರಿಂದ ಅವನು ಕಲಾತ್ಮಕ ವಿನ್ಯಾಸಗಳನ್ನ ಮಾಡೋದ್ರಲ್ಲಿ, ಚಿನ್ನ, ಬೆಳ್ಳಿ, ತಾಮ್ರದ ಕೆಲಸದಲ್ಲಿ, 5 ರತ್ನಗಳನ್ನ ಕತ್ತರಿಸೋ, ಕುಂದಣಗಳನ್ನ ಮಾಡಿ ಅವುಗಳಲ್ಲಿ ರತ್ನಗಳನ್ನ ಕೂರಿಸೋ,+ ಮರದ ಎಲ್ಲ ರೀತಿಯ ವಸ್ತುಗಳನ್ನ ಮಾಡೋ ಕೆಲಸದಲ್ಲಿ ನಿಪುಣನಾಗ್ತಾನೆ.+
-
-
ವಿಮೋಚನಕಾಂಡ 38:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಯೆಹೂದ ಕುಲದ ಊರಿಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲ+ ಮೋಶೆಗೆ ಯೆಹೋವ ಆಜ್ಞಾಪಿಸಿದ್ದ ಎಲ್ಲ ಕೆಲಸಗಳನ್ನ ಮಾಡಿಮುಗಿಸಿದ.
-