-
2 ಪೂರ್ವಕಾಲವೃತ್ತಾಂತ 5:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಮಂಜೂಷದ ಕೋಲುಗಳು ಎಷ್ಟು ಉದ್ದ ಇದ್ವು ಅಂದ್ರೆ ಅವುಗಳ ತುದಿ ಅತಿ ಪವಿತ್ರ ಸ್ಥಳದ ಮುಂದೆ ಇದ್ದ ಪವಿತ್ರ ಸ್ಥಳದಿಂದ ಕಾಣ್ತಿದ್ವು. ಆದ್ರೆ ಅವುಗಳ ತುದಿ ಆಲಯದ ಹೊರಗಿಂದ ಕಾಣಿಸ್ತಿರಲಿಲ್ಲ. ಆ ಕೋಲುಗಳು ಇವತ್ತಿನ ತನಕ ಹಾಗೇ ಇವೆ.
-