ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯಾಜಕಕಾಂಡ 16:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಯೆಹೋವ ಮೋಶೆಗೆ ಹೀಗಂದನು: “ನಿನ್ನ ಅಣ್ಣ ಆರೋನ ನೆನಸಿದಾಗೆಲ್ಲ ಪರದೆ ದಾಟಿ+ ಅತಿ ಪವಿತ್ರ ಸ್ಥಳದೊಳಗೆ ಮಂಜೂಷದ* ಮುಂದೆ ಬರಬಾರದು+ ಅಂತ ಅವನಿಗೆ ಹೇಳು. ಬಂದ್ರೆ ಸತ್ತುಹೋಗ್ತಾನೆ.+ ಯಾಕಂದ್ರೆ ನಾನು ಮಂಜೂಷದ ಮುಚ್ಚಳದ ಮೇಲೆ ಮೋಡದಲ್ಲಿ+ ಕಾಣಿಸ್ಕೊಳ್ತೀನಿ.+

  • ಯಾಜಕಕಾಂಡ 16:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನ+ ತನ್ನ ಬೆರಳಿಂದ ತಗೊಂಡು ಮಂಜೂಷದ ಮುಚ್ಚಳದ ಮುಂದೆ ಪೂರ್ವದ ಕಡೆಗೆ ಚಿಮಿಕಿಸಬೇಕು. ಸ್ವಲ್ಪ ರಕ್ತವನ್ನ ಮಂಜೂಷದ ಮುಚ್ಚಳದ ಮುಂದೆ ಬೆರಳಿಂದ ಏಳು ಸಲ ಚಿಮಿಕಿಸಬೇಕು.+

  • 1 ಪೂರ್ವಕಾಲವೃತ್ತಾಂತ 28:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಆಮೇಲೆ ದಾವೀದ ತನ್ನ ಮಗನಾದ ಸೊಲೊಮೋನನಿಗೆ ಆಲಯದ ಮಂಟಪ,+ ಅದ್ರ ಕೋಣೆಗಳ, ಕಣಜಗಳ, ಮಾಳಿಗೆಗಳ, ಒಳಗಿನ ಕೊಠಡಿಗಳ, ಪ್ರಾಯಶ್ಚಿತ್ತ ಆಲಯದ+ ಹೀಗೆ ಎಲ್ಲವುಗಳ ನಿರ್ಮಾಣ ಕೆಲಸಕ್ಕಾಗಿ ನಕ್ಷೆ+ ಕೊಟ್ಟ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ