1 ಸಮುವೇಲ 4:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆಗ ಜನ ಸ್ವಲ್ಪ ಗಂಡಸ್ರನ್ನ ಶೀಲೋಗೆ ಕಳಿಸಿದ್ರು. ಕೆರೂಬಿಯರ ಮೇಲೆ* ಕೂತಿರೋ+ ಸೈನ್ಯಗಳ ದೇವರಾದ ಯೆಹೋವನ ಒಪ್ಪಂದದ ಮಂಜೂಷನ ಅಲ್ಲಿಂದ ಅವರು ಎತ್ಕೊಂಡು ಬಂದ್ರು. ಏಲಿಯ ಇಬ್ರು ಮಕ್ಕಳು ಹೊಫ್ನಿ ಮತ್ತು ಫೀನೆಹಾಸ+ ಕೂಡ ಸತ್ಯ ದೇವರ ಒಪ್ಪಂದದ ಮಂಜೂಷದ ಜೊತೆ ಬಂದ್ರು. ಕೀರ್ತನೆ 80:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 80 ಇಸ್ರಾಯೇಲಿನ ಕುರುಬನೇ, ಯೋಸೇಫನನ್ನ ಕುರಿಗಳ ತರ ನಡೆಸುವವನೇ ಕೇಳು.+ ಕೆರೂಬಿಗಳ ಮೇಲೆ* ಕೂತಿರುವವನೇ+ ನಿನ್ನ ಬೆಳಕನ್ನ ಪ್ರಕಾಶಿಸು.*
4 ಆಗ ಜನ ಸ್ವಲ್ಪ ಗಂಡಸ್ರನ್ನ ಶೀಲೋಗೆ ಕಳಿಸಿದ್ರು. ಕೆರೂಬಿಯರ ಮೇಲೆ* ಕೂತಿರೋ+ ಸೈನ್ಯಗಳ ದೇವರಾದ ಯೆಹೋವನ ಒಪ್ಪಂದದ ಮಂಜೂಷನ ಅಲ್ಲಿಂದ ಅವರು ಎತ್ಕೊಂಡು ಬಂದ್ರು. ಏಲಿಯ ಇಬ್ರು ಮಕ್ಕಳು ಹೊಫ್ನಿ ಮತ್ತು ಫೀನೆಹಾಸ+ ಕೂಡ ಸತ್ಯ ದೇವರ ಒಪ್ಪಂದದ ಮಂಜೂಷದ ಜೊತೆ ಬಂದ್ರು.
80 ಇಸ್ರಾಯೇಲಿನ ಕುರುಬನೇ, ಯೋಸೇಫನನ್ನ ಕುರಿಗಳ ತರ ನಡೆಸುವವನೇ ಕೇಳು.+ ಕೆರೂಬಿಗಳ ಮೇಲೆ* ಕೂತಿರುವವನೇ+ ನಿನ್ನ ಬೆಳಕನ್ನ ಪ್ರಕಾಶಿಸು.*