ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 40:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಆಮೇಲೆ ಅವನು ಪವಿತ್ರ ಡೇರೆಯಲ್ಲಿ ದಕ್ಷಿಣ ಭಾಗಕ್ಕೆ ಅಂದ್ರೆ ಮೇಜಿನ ಮುಂದೆ ದೀಪಸ್ತಂಭ+ ಇಟ್ಟ.

  • ಯಾಜಕಕಾಂಡ 24:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಯೆಹೋವನ ಮುಂದೆ ಇರೋ ಶುದ್ಧ ಚಿನ್ನದ ದೀಪಸ್ತಂಭದ+ ಮೇಲೆ ದೀಪಗಳು ಯಾವಾಗ್ಲೂ ಜೋಡಿಸಿ ಇಟ್ಟಿರೋ ಹಾಗೆ ಅವನು ನೋಡ್ಕೊಬೇಕು.

  • 2 ಪೂರ್ವಕಾಲವೃತ್ತಾಂತ 13:11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 11 ಅವರು ದಿನ ಬೆಳಿಗ್ಗೆ ಮತ್ತು ಸಂಜೆ ಯೆಹೋವನಿಗಾಗಿ ಸುಗಂಧ ಬೀರೋ ಧೂಪದ+ ಜೊತೆ ಸರ್ವಾಂಗಹೋಮ ಬಲಿಗಳನ್ನ ಕೊಡ್ತಾರೆ.+ ಅದ್ರ ಹೊಗೆ ಮೇಲೆ ಏರೋ ತರ ಮಾಡ್ತಾರೆ. ಅಪ್ಪಟ ಚಿನ್ನದಿಂದ ಮಾಡಿದ ಮೇಜಿನ ಮೇಲೆ ಅರ್ಪಣೆ ರೊಟ್ಟಿಗಳನ್ನ+ ಇಡ್ತಾರೆ. ಪ್ರತಿ ಸಂಜೆ ಚಿನ್ನದ ದೀಪಸ್ತಂಭವನ್ನ+ ಮತ್ತು ಅದ್ರ ದೀಪಗಳನ್ನ ಹಚ್ತಾರೆ.+ ಯಾಕಂದ್ರೆ ನಮ್ಮ ದೇವರಾದ ಯೆಹೋವನ ಕಡೆಗಿರೋ ನಮ್ಮ ಜವಾಬ್ದಾರಿನ ನಾವು ಮಾಡ್ತೀವಿ. ಆದ್ರೆ ನೀವು ಆತನನ್ನ ಬಿಟ್ಟುಬಿಟ್ಟಿದ್ದೀರ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ