ವಿಮೋಚನಕಾಂಡ 30:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆರೋನ+ ಪ್ರತಿ ದಿನ ಬೆಳಿಗ್ಗೆ ದೀಪಗಳನ್ನ+ ಸಿದ್ಧ ಮಾಡುವಾಗ ಆ ಧೂಪವೇದಿ ಮೇಲೆ ಒಳ್ಳೇ ವಾಸನೆ ಇರೋ ಧೂಪವನ್ನ+ ಸುಡಬೇಕು.+ ವಿಮೋಚನಕಾಂಡ 40:5 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಆಮೇಲೆ ಸಾಕ್ಷಿ ಮಂಜೂಷದ ಮುಂದೆ ಚಿನ್ನದ ಧೂಪವೇದಿ+ ಇಡು. ಪವಿತ್ರ ಡೇರೆಯ ಬಾಗಿಲಿಗೆ ಪರದೆ ಹಾಕು.+ ಕೀರ್ತನೆ 141:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಿನ್ನ ಸನ್ನಿಧಿಯಲ್ಲಿ ನನ್ನ ಪ್ರಾರ್ಥನೆ ವಿಶೇಷವಾಗಿ ತಯಾರಿಸಿದ+ ಧೂಪದ+ ತರ,ನಾನು ಮೇಲೆತ್ತಿರೋ ನನ್ನ ಕೈ ಸಂಜೆಯ ಧಾನ್ಯ ಅರ್ಪಣೆ ತರ ಇರಲಿ.+ ಪ್ರಕಟನೆ 8:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಆಮೇಲೆ ಧೂಪ ಇದ್ದ ಚಿನ್ನದ ಪಾತ್ರೆಗಳನ್ನ ಹಿಡ್ಕೊಂಡಿದ್ದ ಇನ್ನೊಬ್ಬ ದೇವದೂತ ಬಂದು ಯಜ್ಞವೇದಿ+ ಹತ್ರ ನಿಂತ್ಕೊಂಡ. ಪವಿತ್ರ ಜನ್ರೆಲ್ಲ ಪ್ರಾರ್ಥನೆ ಮಾಡ್ತಿದ್ದಾಗ ಸಿಂಹಾಸನದ ಮುಂದೆ ಇರೋ ಚಿನ್ನದ ಯಜ್ಞವೇದಿಯ+ ಮೇಲೆ ಅರ್ಪಿಸೋಕೆ ಆ ದೇವದೂತನಿಗೆ ತುಂಬ ಧೂಪವನ್ನ+ ಕೊಟ್ರು.
2 ನಿನ್ನ ಸನ್ನಿಧಿಯಲ್ಲಿ ನನ್ನ ಪ್ರಾರ್ಥನೆ ವಿಶೇಷವಾಗಿ ತಯಾರಿಸಿದ+ ಧೂಪದ+ ತರ,ನಾನು ಮೇಲೆತ್ತಿರೋ ನನ್ನ ಕೈ ಸಂಜೆಯ ಧಾನ್ಯ ಅರ್ಪಣೆ ತರ ಇರಲಿ.+
3 ಆಮೇಲೆ ಧೂಪ ಇದ್ದ ಚಿನ್ನದ ಪಾತ್ರೆಗಳನ್ನ ಹಿಡ್ಕೊಂಡಿದ್ದ ಇನ್ನೊಬ್ಬ ದೇವದೂತ ಬಂದು ಯಜ್ಞವೇದಿ+ ಹತ್ರ ನಿಂತ್ಕೊಂಡ. ಪವಿತ್ರ ಜನ್ರೆಲ್ಲ ಪ್ರಾರ್ಥನೆ ಮಾಡ್ತಿದ್ದಾಗ ಸಿಂಹಾಸನದ ಮುಂದೆ ಇರೋ ಚಿನ್ನದ ಯಜ್ಞವೇದಿಯ+ ಮೇಲೆ ಅರ್ಪಿಸೋಕೆ ಆ ದೇವದೂತನಿಗೆ ತುಂಬ ಧೂಪವನ್ನ+ ಕೊಟ್ರು.