ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 30:1-5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 30 ಧೂಪ ಸುಡೋಕೆ ನೀನು ಒಂದು ಧೂಪವೇದಿ ಮಾಡಬೇಕು.+ ಅದನ್ನ ಅಕೇಶಿಯ ಮರದಿಂದ*+ ಮಾಡು. 2 ಧೂಪವೇದಿ ಚೌಕಾಕಾರ ಇರಬೇಕು. ಒಂದು ಮೊಳ* ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇರಬೇಕು. ಅದಕ್ಕೆ ಕೊಂಬುಗಳು ಇರಬೇಕು. ಧೂಪವೇದಿಯನ್ನ, ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಬೇಕು.+ 3 ಶುದ್ಧ ಚಿನ್ನದಿಂದ ತಗಡುಗಳನ್ನ ಮಾಡಿ ಧೂಪವೇದಿ ಮೇಲೆ ಎಲ್ಲ ಬದಿಗಳಿಗೆ, ಅದ್ರ ಕೊಂಬುಗಳಿಗೆ ಹೊದಿಸಬೇಕು. ಧೂಪವೇದಿಯ ಮೇಲೆ ಸುತ್ತ ಒಂದು ಚಿನ್ನದ ಅಂಚನ್ನ ಮಾಡಬೇಕು. 4 ಧೂಪವೇದಿಯ ಎರಡು ಬದಿಗಳಲ್ಲಿ ಅಂದ್ರೆ ಎದುರುಬದುರಾಗಿರೋ ಬದಿಗಳಲ್ಲಿ ಎರಡೆರಡು ಚಿನ್ನದ ಬಳೆಗಳು ಇರಬೇಕು. ಆ ಬಳೆಗಳು ಅಂಚಿನ ಕೆಳಗೆ ಇರಬೇಕು. ಇವು ಧೂಪವೇದಿಯನ್ನ ಎತ್ತೋಕೆ ಬಳಸೋ ಕೋಲುಗಳಿಗೆ ಹಿಡಿಗಳಾಗಿ ಇರುತ್ತೆ. 5 ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ