ವಿಮೋಚನಕಾಂಡ 30:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಅದನ್ನೆಲ್ಲ ಕೌಶಲದಿಂದ*+ ಹದವಾಗಿ ಬೆರೆಸಿ ಅಭಿಷೇಕ ತೈಲ ತಯಾರಿಸಬೇಕು. ಇದು ಪವಿತ್ರವಾದ ಅಭಿಷೇಕ ತೈಲ. ವಿಮೋಚನಕಾಂಡ 30:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಇದೇ ತರದ ಸುಗಂಧ ತೈಲನ ಯಾರಾದ್ರೂ ಮಾಡಿದ್ರೆ ಅವನನ್ನ ಸಾಯಿಸಬೇಕು. ಯಾರಾದ್ರೂ ಆ ತೈಲದಲ್ಲಿ ಸ್ವಲ್ಪವನ್ನ ಪುರೋಹಿತನಲ್ಲದವನ* ಮೇಲೆ ಹಚ್ಚಿದ್ರೆ ಹಚ್ಚಿದವನನ್ನೂ ಸಾಯಿಸಬೇಕು.’”+ ವಿಮೋಚನಕಾಂಡ 40:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಆಮೇಲೆ ನೀನು ಅಭಿಷೇಕ ತೈಲ+ ತಗೊಂಡು ಪವಿತ್ರ ಡೇರೆ, ಅದ್ರಲ್ಲಿರೋ ಎಲ್ಲ ಉಪಕರಣಗಳನ್ನ ಅಭಿಷೇಕಿಸಿ+ ನನ್ನ ಸೇವೆಗಾಗಿ ಇಡು. ಇದ್ರಿಂದ ಆ ಡೇರೆ ಪವಿತ್ರ ಆಗುತ್ತೆ.
33 ಇದೇ ತರದ ಸುಗಂಧ ತೈಲನ ಯಾರಾದ್ರೂ ಮಾಡಿದ್ರೆ ಅವನನ್ನ ಸಾಯಿಸಬೇಕು. ಯಾರಾದ್ರೂ ಆ ತೈಲದಲ್ಲಿ ಸ್ವಲ್ಪವನ್ನ ಪುರೋಹಿತನಲ್ಲದವನ* ಮೇಲೆ ಹಚ್ಚಿದ್ರೆ ಹಚ್ಚಿದವನನ್ನೂ ಸಾಯಿಸಬೇಕು.’”+
9 ಆಮೇಲೆ ನೀನು ಅಭಿಷೇಕ ತೈಲ+ ತಗೊಂಡು ಪವಿತ್ರ ಡೇರೆ, ಅದ್ರಲ್ಲಿರೋ ಎಲ್ಲ ಉಪಕರಣಗಳನ್ನ ಅಭಿಷೇಕಿಸಿ+ ನನ್ನ ಸೇವೆಗಾಗಿ ಇಡು. ಇದ್ರಿಂದ ಆ ಡೇರೆ ಪವಿತ್ರ ಆಗುತ್ತೆ.