34 ಯೆಹೋವ ಮೋಶೆಗೆ ಹೀಗಂದನು: “ನೀನು ಸುಗಂಧ ಅಂಟು, ಸುವಾಸನೆಯ ಚಿಪ್ಪುಗಳು, ಸುವಾಸನೆ ಇರೋ ಗುಗ್ಗುಲ, ಶುದ್ಧವಾದ ಸಾಂಬ್ರಾಣಿ, ಈ ಎಲ್ಲ ಸುಗಂಧ ದ್ರವ್ಯಗಳನ್ನ+ ಒಂದೇ ಅಳತೆ ಪ್ರಕಾರ ತಗೊಂಡು 35 ಅವುಗಳಿಂದ ಧೂಪ ತಯಾರಿಸಬೇಕು.+ ಅದನ್ನೆಲ್ಲ ಕೌಶಲದಿಂದ ಹದವಾಗಿ ಬೆರೆಸಿರಬೇಕು, ಉಪ್ಪು ಹಾಕಿರಬೇಕು.+ ಧೂಪ ಶುದ್ಧವಾಗಿ ಪವಿತ್ರವಾಗಿ ಇರಬೇಕು.